
ವಾಡಿ:ಜೂ.೩೦: ಕೇಂದ್ರೀಯ ರೈಲ್ವೆ ಸೋಲಾಪುರ ವಿಭಾಗದ ಎಸ್ಸಿ, ಎಸ್ಟಿ ನೌಕರರ ಸಂಘಕ್ಕೆ ಜೂ.೨೪ರಂದು ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಪೋಮು ರಾಠೋಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಇವರ ಅಧಿಕಾರ ಅವಧಿ ಮೂರು ವರ್ಷಗಳ ಇದ್ದು ಜೂ.೨೦೨೮ಕ್ಕೆ ಮುಗಿಯಲಿದೆ ಎಂದು ಸೋಲ್ಲಾಪುರ ವಿಭಾಗದ ಸಾಹಯ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ