ವೀರಭದ್ರೇಶ್ವರ ಕಾಳಮ್ಮ ದೇವಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ

ಹುಮನಾಬಾದ್ :ಜ.11:ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜನವರಿ 10 ರಂದು ದೇವಾಲಯದಲ್ಲಿ ಶ್ರೀ ವೀರಭದ್ರೇಶ್ವರರಿಗೆ ಹಾಗೂ ಕಾಳಮ್ಮ ದೇವಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಪರಂಪರೆಯಂತೆ ಸಂಪ್ರದಂತೆ ಮುತ್ತೈದೆ ರಿಂದ ಸಡಗರ ಸಂಭ್ರಮದಿಂದ ಎಣೆ ಹಚ್ಚುವ ಕಾರ್ಯಕ್ರಮ ಜರಗಿತು. ದೇವಾಲಯದಲ್ಲಿ ಪಟ್ಟಣದ ಮಹಿಳೆಯರು ಕಿತ್ತಿರಿದು ಸೇರಿದ್ದರು. ಜನವರಿ ಜನವರಿ 10 ರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭಗೊಂಡು 28 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ ಸಂಭ್ರಮದ ಜಾತ್ರೆಗೆ ಚಾಲನೆ ನೀಡಲಾಯಿತು