ಕಲಬುರ್ಗಿ:ಸೆ.30:ಹೈದರಾಬಾದಕರ್ನಾಟಕಶಿಕ್ಷಣ.ಸಂಸ್ಥೆಯ ಮಹಾದೇವಪ್ಪಾರಾಂಪುರೆವೈದ್ಯಕೀಯಮಹಾವಿದ್ಯಾಲಯದಅಡಿಯಲ್ಲಿಕಾರ್ಯನಿರ್ವಹಿಸುತ್ತಿರುವಸಂಗಮೇಶ್ವರಆಸ್ಪತ್ರೆಯಲ್ಲಿರಾಷ್ಟ್ರೀಯಪೌಷ್ಟಿಕಆಹಾರಸಪ್ತಾಹಆಚರಿಸಲಾಯಿತು. ವೈದ್ಯಕೀಯಅಧೀಕ್ಷಕರಾದಂತಡಾ. ಮಹಾನಂದಸ್ಮೇಲಕುಂದಿ, ಸ್ತ್ರೀರೋಗತಜ್ಞರುಮತ್ತುಮಕ್ಕಳವೈದ್ಯರುಉಪಸ್ಥಿತರಿದ್ದರು. ಆಹಾರತಜ್ಞರಾದಡಾ. ಪಾರ್ವತಿಭೀಮಳ್ಳಿಯವರುಬಾಣಂತಿಯರಿಗೆಆಹಾರದಬಗ್ಗೆಸಲಹೆನೀಡಿದರು. ನಂತರಆಸ್ಪತ್ರೆಯಲ್ಲಿದಾಖಲಾಗಿರುವಬಾಣಂತಿಯರಿಗೆಬಾಳೆಹಣ್ಣುಮತ್ತುಶೇಂಗಾಚಿಕ್ಕಿವಿತರಿಸಲಾಯಿತು.























