
ಹುಬ್ಬಳ್ಳಿ, ಜೂ8: ನಗರದ ಪಂಚಗ್ರಹ ಶ್ರೀ 1008 ಶ್ರೀ ಜಗದ್ಗುರು ಭೀಮಶಂಕರಲಿಂಗ ಶಿವಾಚಾರ್ಯ ಭಗವದ್ಪಾದರ ಜನುಮ ದಿನೋತ್ಸವದ ಪ್ರಯುಕ್ತ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಮಿತಿ ಹಳೆ ಹುಬ್ಬಳ್ಳಿ ವತಿಯಿಂದ ಜಂಗಮ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಕಂಪಾಸ್ ಬಾಕ್ಸ್, ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ಮಲ ಹದ್ಲಿಮಠ, ವೀರಭದ್ರಯ್ಯ ಹಿರೇಮಠ, ಬಸವರಾಜ್ ಚಿಕ್ಕಮಠ, ಶೇಖಣ್ಣ ಕಳ್ಳಿಮಠ, ಅಡವಯ್ಯ ಬಿಚ್ಚುಕತ್ತಿಮಠ, ಬಸಯ್ಯ ಹಡಗಲಿಮಠ, ಮಲ್ಲಿಕಾರ್ಜುನ್ ಸಾಲಿಮಠ, ಪ್ರಕಾಶ್ ಶಿರಹಟ್ಟಿಮಠ, ಶಿವಕುಮಾರ್ ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ, ಗಂಗಾಧರ ಗೊಟಗೋಡಿಮಠ, ಚಂದ್ರು ಕರ್ಜಿಗಿಮಠ, ಮಲ್ಲಯ್ಯ ಮುರುಗೊಂಡುಮಠ, ಚನ್ನಬಸಯ್ಯ ಹಿರೇಮಠ, ಗುರು ಹಿರೇಮಠ, ಮಹೇಶ್ ಹಿರೇಮಠ, ವಿರುಪಾಕ್ಷಯ್ಯ ಬನ್ನೂರುಮಠ, ರಾಕೇಶ್ ಹದ್ಲಿಮಠ, ಈರಣ್ಣ ಮರಬದ್, ಎಲ್ಲಪ್ಪ ಬಾರ್ಕೆರ್, ಬಾಬು ಸಂಪಗಾವಿ, ಪ್ರಕಾಶ್ ಗದಿಗೆಪ್ಪನವರ್, ಚಂದ್ರು ಚಿಕಮಠ, ಬಸಯ್ಯ ಹಿರೇಮಠ, ಶಂಕರ್ ಮಠದ, ರಾಜು ಶಂಖಿನ ಮಠ, ಪ್ರಕಾಶ್ ಕುಲಕರ್ಣಿ ಎಲ್ಲರೂ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.