ಹೂವಿನ ಹಿಪ್ಪರಗಿ:ಅ.೧೧: ಬಸವನ ಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದಲ್ಲಿ ನಮ್ಮೂರ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನರಸಲಗಿ ಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಭಾರತಿ ಯಮನಪ್ಪ ಮಾದರ.ಉಪಾಧ್ಯಕ್ಷರಾಗಿ ಭೀಮು ಯಲಗೂರಪ್ಪ ನಾಗರಾಳ ಅವರನ್ನು ಊರಿನ್ ಹಿರಿಯರು ಆಯ್ಕೆ ಮಾಡಿದರು.
ಇದೇ ಸಂದರ್ಭದಲ್ಲಿ ಮುತ್ತುರಾಜ ಹಾಲಿಹಾಳ ಮತ್ತು ದೇವೇಂದ್ರ ಗೋನಾಳ ಮಂತೇಶ ಚಕ್ರವರ್ತಿ ಮಾತನಾಡಿ ಎಸ್ ಡಿ ಎಂ ಸಿ,ಆಯ್ಕೆ ಮಾಡುವ ಉದ್ದೇಶವೇನೆಂದರೆ ಸರಕಾರಿ ಅನುದಾನವನ್ನು ಶಾಲೆಗೆ ತಂದು ಅಭಿವುದ್ಧಿ ಮದವುದು .ಒಳ್ಳೆ ಪರಿಸರ ನಿರ್ಮಾಣ್ ಮಾಡುವುದು ಶಿಕ್ಷಕರಿಗೆ ಪ್ರೋತ್ಸ ನೀಡುವುದು ಹೀಗೆ ಇನ್ನೂ ಒಳ್ಳೆ ಒಳ್ಳೆ ಕೆಲಸಗಳಿಗೆ ಎಸ್ ಡಿ ಎಂ ಸಿ, ರಚನೆ ಮಾಡುವುದು ತುಂಬಾ ಅವಶಕತೆ ಆಗಿದೆ ಎಂದರು

























