Home ಜಿಲ್ಲೆ ಕಲಬುರಗಿ ನೈತಿಕ ಶಿಕ್ಷಣ ಮುಖ್ಯ :ಭಾಷಾ ಪಟೇಲ್ ಮಾಲಿ ಪಾಟೀಲ್ ಯಾಳವಾರ

ನೈತಿಕ ಶಿಕ್ಷಣ ಮುಖ್ಯ :ಭಾಷಾ ಪಟೇಲ್ ಮಾಲಿ ಪಾಟೀಲ್ ಯಾಳವಾರ

ಜೇವಗಿ9: ನೈತಿಕ ಶಿಕ್ಷಣ ಮುಖ್ಯ ಎಂದು ತಾಲೂಕ ವಕೀಲರ ಸಂಘದ ಉಪಾಧ್ಯಕ್ಷರಾದ ಭಾಷಾಪಟೇಲ್ ಮಾಲಿ ಪಾಟೀಲ್ ಯಾಳವಾರ ಹೇಳಿದರು ನಂತರ ಮಾತನಾಡಿದ ತಹಶೀಲ್ದಾರರಾದ ಅಂಜು ತಮಸ್ಸುಮ ಮಾತನಾಡುತ್ತಾ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕೆಂದು ಹೇಳಿದರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಹಾಗೂ ತಾಲೂಕು ಅಧ್ಯಕ್ಷರಾದ ಶಾಂತರಾಜ ಪಾಟೀಲ್ ನರಬೋಳ ಮಾತನಾಡುತ್ತಾ ಹಿರಿಯರ ಮಾರ್ಗದರ್ಶನ ಮತ್ತು ಹಿರಿಯ ನಾಗರಿಕರಾಗಿ ಮತ್ತು ದಾನ ಪತ್ರ ಕುರಿತು ಸವಿಸ್ತತಾರವಾಗಿ ಮಾತನಾಡಿದರು ತಾಲೂಕು ವಕೀಲರ ಸಂಘದ ಕಾರ್ಯದರ್ಶಿಯಾದ ರಾಜಶೇಖರ್ ಶಿಲ್ಪಿ ಮಾತನಾಡುತ್ತ ವೃದ್ದಾಶ್ರಮ ತಲೆ ಎತ್ತುತ್ತಿದ್ದು ಕಳ ಅಳವಳ ವ್ಯಕ್ತಪಡಿಸಿ ಸರಕಾರದ ಯೋಜನೆಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು ಪಟ್ಟಣದ ವಿಧಾನ ಸೌಧ ತಹಶೀಲ್ದಾರ್ ಕಛೇರಿಯಲ್ಲಿ ನಡೆದ
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಕಂದಾಯ ಇಲಾಖೆ ಮತ್ತು ತಾಲೂಕು
ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು ಪ್ರಯುಕ್ತ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ತಾಲೂಕು ವಕೀಲರ ಸಂಘ ಮತ್ತು ತಹಶೀಲ್ದಾರ್ ಜೇವಗಿ9 ಜಂಟಿಯಾಗಿ ಜೇವಗಿ9ಯ ವಿಧಾನ ಸೌಧ ತಹಶೀಲ್ದಾರ್ ಕಛೇರಿಯಲ್ಲಿ ಉದ್ಘಾಟಿಸಿ, ಮಾತನಾಡಲಾಯಿತು. ಈ ಸಂದರ್ಭದಲ್ಲಿ ಜೇವಗಿ9ಯ ತಹಶೀಲ್ದಾರರು ಶ್ರೀಮತಿ ಅಂಜುಮ ತಬ್ಬಸೂಮ ಕೆ. ಎ. ಎಸ ಮೆಡಂ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಮೊರಲ್ಲ ನೈತಿಕ ಶಿಕ್ಷಣ ಅತ್ಯಾವಶ್ಯಕ, ಹಿರಿಯರಿ ನಾಗರಿಕರಿಗೆ ಸರ್ಕಾರದ ಹಲವಾರು ಸವಲತ್ತುಗಳನ್ನು ಕೊಟ್ಟಿದೆ ಎಂದು ಹೇಳಿದರು ಜೇವಗಿ9 ಯಡ್ರಾಮಿ
ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಶೀ ಶಾಂತರಾಜಪಾಟಿಲ ನರಿಭೋಳ ಧಾನ ಪತ್ರದ ವೃದಶ್ರಾಮ ಕುರಿತು ಹಿರಿಯ ನಾಗರಿಕರಿಗೆ ಕಾನೂನು ಅರಿವು ಮೂಡಿಸಿದರು. ಮತ್ತು ಜೇವಗಿ9 ಯಡ್ರಾಮಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಭಾಷಾಪಟೇಲ. ಎಸ್. ಮಾಲಿಪಟೇಲ ಯಾಳವಾರ ಉದ್ಘಾಟಿಸಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮೊದಲಿಗೆ ಹಿರಿಯರಿಗೆ ನಾಗರಿಕರಿಗೆ ಶುಭಾಶಯಗಳು ಕೋರುತ್ತಾ ಮಾತನಾಡಿ ಹಿರಿಯ ನಾಗರಿಕರ ಕಾಯ್ದೆ 19?3 ಮತ್ತು ನಂತರ 2007 ಕಾಯ್ದೆ ಪಾಲಕಪೆÇೀಶಕರಿಗೆ ಹಿರಿಯ ನಾಗರಿಕರಿಗೆ ಅಭದ್ರತೆ ಅಥವಾ ಸಂರಕ್ಷಣೆ ನಿರಾಕರಿಸಿದರೆ ಹಿರಿಯ ನಾಗರಿಕರ ಹಿತರಕ್ಷಣೆ ಕಾಯ್ದೆ ಅಡಿಯಲ್ಲಿ ಂ/ಅ ,Sಆಅ ಟ್ರಿಬ್ಯೂನಲ್ ನ್ಯಾಯಾಲಯದ ಲ್ಲಿ ಅಜಿ9ಸಲ್ಲಿಸಿ ಕಲಂ 23 ರಲ್ಲಿ ಜೈವಿಕ ಮಕ್ಕಳು ದತ್ತು ಪಡೆದ ಮಕ್ಕಳು ವಾರಸುದಾರರಿಗೆ ಹಸ್ತಾಂತರ ಮಾಡಿದ ಆಸ್ತಿ ಮನೆ ಉಚಿತ ಕಾನೂನಿನ ನೆರವು ಪಡೆದು ರದ್ದುಪಡಿಸಿ ಮರಳಿ ಪಡೆಯಬಹುದಾಗಿದೆ. ಮತ್ತು ಕಲಂ24 ಅಡಿಯಲ್ಲಿ ಶಿಕ್ಷೆ ಕೂಡಾ ಇದೇ ಎಂದು ಹೇಳಿದರು ಇತ್ತೀಚಿನ ದಿನಗಳಲ್ಲಿ ಹಿರಿಯ ಗೌರವ ಪೂರಕವಾಗಿ ನಡೆದುಕೊಳ್ಳುತಿಲ್ಲಾ ಕಾರಣ ಆಧುನಿಕ ಶಿಕ್ಷಣದ ಜೊತೆಗೆ ಜೊತೆಗೆ ನೈತಿಕ ಶಿಕ್ಷಣವು ಶಾಲಾ ಕಾಲೇಜುಗಳಲ್ಲಿ ಅವಶ್ಯಕತೆ ಇದ್ದು ಮತ್ತು ಮುಂದಿನ ಪೀಳಿಗೆಗೆ ಹಿರಿಯರ ಓಳೆಯ ಅನುಭವವನ್ನು ಅವಶ್ಯಕತೆ ಇದೆ ಎಂದು ಮಾತನಾಡಿದರು. ಮತ್ತು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಶ್ರೀ ರಾಜಶೇಖರ್ ಶಿಲ್ಪಿ ಮಾತನಾಡಿ ಓಳ್ಳೆಯ ಸಂಸ್ಕøಕಾರ ಇಂದಿನ ಯುವ ಜನರಿಗೆ ತಿಳಿಸಿಕೋಡಲು ಹಿರಿಯ ಪಾತ್ರ ಮುಖ್ಯ ವಾಗಿದೆ ಮತ್ತು ಹಿರಿಯರ ಜೀವನಾಂಶ ಕುರಿತು ಮಾಹಿತಿ ನೀಡಿ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಬಸಲಿಂಗಮ್ಮ ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ಸಿಟು ಕಾಯಿದಿರುಸುವಿಕೆ ಸರ್ಕಾರ ದಿಂದ ಸಿಗುವ ಸವಲತ್ತುಗಳನ್ನು ಪಡೆದು ಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು. ಉಪನ್ಯಾಸಕರಾದ ಅಪ್ಪಸಾಬ ಕೋಳಕೂರ ಉಪನ್ಯಾಸ ನೀಡಿದರು ಅಶೋಕ ಜಿರ ಕೋಣಸಿರಸಗಿ ಮಾತನಾಡಿದರು. ಕಂದಾಯ ಇಲಾಖೆಯ ಅಧಿಕಾರಿಗಳಾದ ಶ್ರೀ ಮಕ್ಕಬೂಲಪಟೆಲ ಕಾಚೂರ ನಿರೂಪಣೆ ಮತ್ತು ವಂದನಾಪ9ಣೆಯನ್ನು ನೆರವೆರಿಸಿದರು. ನಂತರ ಹಿರಿಯ ನಾಗರಿಕರಿಗೆ ಹೂ ನೀಡಿ ಗೌರವಿಸಲಾಯಿತು. ಮತ್ತು ಅವರ ವೃದ್ಯಾಪವೆತನ ಪಿಂಚಣಿ ಸಮಸ್ಯೆಗಳನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮತ್ತು ಸುಭಾಷ್ ಮತ್ತು ಕಾನೂನು ಅರಿವು ಸಿಬಂದಿಗಳು ಹುಣಚಿರಾಯ ನಾಟಿಕಾರ ಶೀಕಾಂತ, ಅಂದೋಲಾ, ನೆಲೋಗಿ ಜೇವಗಿ9 ಶೀಸ್ಥೆದಾರರು ಇತರ ಇಲಾಖೆಯ ಅಧಿಕಾರಿಗಳು ಸಿಬಂದಿಗಳು ಹಿರಿಯ ನಾಗರಿಕರಿಕರು ಹಾಜರಿದ್ದರು.