ವೋಟ್ ಚೋರ್ ಗದ್ದಿ ಚೋಡ ಆಂದೋಲನ ಸಹಿ ಸಂಗ್ರಹಣೆಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಚಾಲನೆ

ಸೇಡಂ, ಅ,13: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರರಣರೆಡ್ಡಿ ಪಾಟೀಲ,ಮುಧೊಳ ವಲಯ ರವೀಂದ್ರ ನಂದಿಗಾಮ,ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಎಸ್ ಸಿ ಘಟಕದ ಅಧ್ಯಕ್ಷ ಜೈಭೀಮ ಊಡಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಮದುಸೂಧನರೆಡ್ಡಿ
ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಕರಭೂಪಾಲ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ ಹೂಡಾ,ಪ್ರಮುಖರಾದ ಮುರಳೀಧರರೆಡ್ಡಿ ಕೊಂತನಪಲ್ಲಿ ರಾಮಯ್ಯ ಪೂಜಾರಿ ಕುರಕುಂಟಾ ಲಕ್ಷ್ಮೀಕಾಂತ ಕುಲಕರ್ಣಿ, ವೀರೇಶ ಕೊಟಗಿ, ಅಬ್ದುಲ್ ಗಪೂರ,ವಿಲಾಸಗೌತಂ,ಪ್ರಶಾಂತ ಸೇಡಂಕರ್,ಸೋಮಶೇಖರ ಬಿಬ್ಬಳ್ಳಿ ಉಮಾರೆಡ್ಡಿ ಹಂದರಕಿ,ಲಕ್ಷಾರೆಡ್ಡಿ ತೆಲ್ಲೂರ, ಸಂತೋಷ ಕುಲಕರ್ಣಿ, ಹಾಜಿ ನಾಡೇಪಲ್ಲಿ ಸೈಯದ್ ನಾಜಿಮೋದ್ದಿನ್, ಶ್ರೀನಿವಾಸ ಪ್ಯಾಟಿ, ಜನಾರ್ಧನರೆಡ್ಡಿ ತುಳೇರ,ರಾಹುಲ್ ಊಡಗಿ, ಸಂತೋಷಕುಮಾರ ಕೊಳ್ಳಿ ಕುರಕುಂಟಾ, ರಮೇಶ ಹಡಪದ, ಶಹಾಬೋದ್ದಿನ್ ಸಂಗಾವಿ, ರಾಜು ಹಡಪದ, ಈರಣ್ಣಗೌಡ ರೇಮಣಿ, ಸತೀಶ ದುದನಿ, ಮೈನೋದ್ದಿನ್ ಕಾಳಗಿ, ಮಹೇಶ್ ಕೊರವಾರ, ಕಾಳೇಶ್ವರ್ ಪಾಟೀಲ್ ಬಿಜನಳ್ಳಿ, ಈರಣ್ಣ ಚಿಮ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು