ಗ್ರಂಥಾಲಯ ಸಂಸ್ಥಾಪಕ ರಂಗನಾಥ್ ಜಯಂತಿ ಆಚರಣೆ

ಜೇವರ್ಗಿ:ಅ.೧೨: ಗ್ರಂಥಾಲಯ ಸಂಸ್ಥಾಪಕ ರಂಗನಾಥರ ಜಯಂತಿ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕ ಸಂಚಾಲಕ ಸಿದ್ದು ಕೆರೂರು ಮಾತನಾಡುತ್ತಾ ಬಡವರಿಗೆ ನಿರ್ಗತಿಕರಿಗೆ ದೀನ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ನಿರ್ಗತಿಕ ಪತ್ರಿಕೆ ಓದಲು ದುಡ್ಡಿರಲಾರರು ಗ್ರಂಥಾಲಯದಲ್ಲಿ ಬಂದು ತಮ್ಮ ಜ್ಞಾನಾರ್ಜನೆ ಮಾಡಲು ಗ್ರಂಥಾಲಯ ಸ್ಥಾಪಿಸಿದ ಉತ್ತಮ ರಂಗನಾಥ್ ಅವರ ಜಯಂತಿ ಅರ್ಥಪೂರ್ಣವಾಗಿ ಜೇವರ್ಗಿ ಪಟ್ಟಣದ ಗಂಥಲದಲ್ಲಿ ಮಾಡಿರೋದು ಸಂತೋಷದ ವಿಷಯ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಂಥಾಲಯದ ಸದಿ ಉಪಯೋಗ ಪಡೆದುಕೊಳ್ಳಬೇಕು ತಮ್ಮ ಉತ್ತಮದ ಭವಿಷ್ಯ ನಿರ್ಮಾಣ ಮಾಡಲು ಗ್ರಂಥಾಲಯದ ಪಾತ್ರ ಬಹುಮುಖ್ಯ ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಹಾಗು ಅಧ್ಯಕ್ಷತೆ ವಹಿಸಿದ ಗ್ರಂಥಪಾಲಕ ಗಂಗಾಧರ್ ವಹಿಸಿದರು ಗ್ರಂಥಾಲಯ ಪಾಲಕರ ಸಂಘದ ತಾಲೂಕ ಅಧ್ಯಕ್ಷ ಸಂಗಣ್ಣ ಗುಡೂರು ಸಿಬ್ಬಂದಿಗಳಾದ ಶರಣಬಸಪ್ಪ ಲಕಣಪೂರ್ ಪತ್ರಿಕಾ ಓದಿಗ ಹಾಗೂ ಬಸವ ಅಭಿಮಾನಿ ಮಲ್ಲನಗೌಡ ಹೆಗ್ನಾಳ್ ದಲಿತ ಮುಖಂಡ ಭಾಗಣ್ಣ ಸಿಗ್ನಲ್ ಸಿದ್ದು ಜನಿವಾರ ಭಾಗಣ್ಣ ಸಿದ್ದಳ ಮಹೇಶ್ ಕೋಕಿಲೆ ದೇವೇಂದ್ರವರ್ಮ ಮುದುವಾಳ ಬಸವರಾಜ್ ನರಬೋಳಿ ಸೇರಿದಂತೆ ಅನೇಕರಿದ್ದರು