ಕೃಷ್ಣಾ ಮಹಾದೇವಗೆ ಪಿಎಚ್‍ಡಿ

ಕಲಬುರಗಿ:ಅ.23:ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಡಾ. ಕೆ. ಸಿದ್ದಪ್ಪ ಅವರ ಮಾರ್ಗದರ್ಶನದಲ್ಲಿ ಸಿಂಥೆಸೆಸ್ ಕ್ಯಾರಕ್ಟರೈಜಷನ್ ಆ್ಯಂಡ್ ಬಯೋಲೋಜಿಕಲ್ ಆ್ಯಕ್ಟಿವಿಟಿಸ ಆಫ್ ಸಮ್ ನಾವೆಲ್ ಪೆಟ್ರೊಸೈಕಲಿಕ್ ಸ್ಟಿಫ್ ಬೆಸ ಅಜಂಡಸ್ ಆ್ಯಂಡ್ ಥೇರಿ ಮೆಟಲ್ ಕಾಂಪ್ಲೆಕ್ಸ್ ಎಂಬ ಅಧ್ಯಯನದ ಮೇಲೆ ಕೃಷ್ಣಾ ಮಹಾದೇವ ಇವರಿಗೆ ಡಾಕ್ಟರೇಟ ಪದವಿ ನೀಡಲಾಯಿತು ಎಂದು ವಿಭಾಗದ ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.