ಖಂಡ್ರೆ ಅಗಲಿಕೆಗೆ ಖೇಣಿ ಕಂಬನಿ

ಬೀದರ್: ಜ.17:ಹಿರಿಯ ಮುತ್ಸದ್ದಿ, ಸ್ವತಂತ್ರ ಹೋರಾಟಗಾರರು, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು, ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಭೀಮಣ್ಣ ಖಂಡ್ರೆ ರವರು ದೈವಾಧೀನರಾಗಿದ್ದು ಸುದ್ದಿ ತಿಳಿದು ಮನಸ್ಸಗಿ ನೋವು ಉಂಟು ಮಾಡಿದೆ

ಸರಳತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿಯೊಂದಿಗೆ ಬದುಕಿದ ಅವರು, ತಮ್ಮ ಜೀವನವನ್ನೆಲ್ಲ ಸಮಾಜದ ಹಿತಕ್ಕಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವವಾಗಿದ್ದರು. ಅವರ ಅಗಲಿಕೆಯಿಂದ ಕುಟುಂಬಕ್ಕೆ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ
ನಮ್ಮ ಖೇಣಿ ಮನೆತನದ ಜೊತೆ ಒಳ್ಳೆಯ ಒಡನಾಟ ಇತ್ತು
ಅವರ ಅಗಲಿಕೆ ತ್ರೀವ ಸಂತಾಪ ಸೂಚಿಸುತ್ತೇನೆ

ಅವರ ಆತ್ಮಕ್ಕೆ ಶಾಂತಿ ದೊರೆಯಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ