Home ಜಿಲ್ಲೆ ಕನ್ನಡ ನಮ್ಮ ಸಾಂಸ್ಕøತಿಕ ಭಾಷೆ

ಕನ್ನಡ ನಮ್ಮ ಸಾಂಸ್ಕøತಿಕ ಭಾಷೆ

ಬೀದರ:ಕನ್ನಡಇದು ಕೇವಲ ಭಾμÉಯಲ್ಲ, ಇದೊಂದು ಸಾಂಸ್ಕೃತಿಕವಾಗಿ ನಮ್ಮೆಲ್ಲರನ್ನುಒಂದುಗೂಡಿಸುವದ್ದಾಗಿದೆಎಂದು ಸುರೇಶಚೆನ್ನಶೆಟ್ಟಿ ನುಡಿದರು.

ಎಲ್ಲಾರೋಟರಿ ಸಂಸ್ಥೆಗಳು ಸೇರಿ ಪ್ರಥಮ ಬಾರಿಗೆರೋಟರಿ ವೃತ್ತದಲ್ಲಿ ಆಯೋಜಿಸಿದ ಕರ್ನಾಟಕರಾಜ್ಯೋತ್ಸವದಲ್ಲಿಕನ್ನಡ ನಾಡಧ್ವಜವನ್ನು ಹಾರಿಸಿ ಮಾತನಾಡಿದ ಕ.ಸಾ.ಪ.ಅಧ್ಯಕ್ಷರಾದ ಸುರೇಶಚೆನ್ನಶೆಟ್ಟಿ ನಾವು ಮನೆಯಲ್ಲಿ ದಿನಬಳಕೆಗಾಗಿ ಯಾವುದೇ ಭಾμÉಯ ನಂಟಿದ್ದರೂಕನ್ನಡತನವನ್ನುಎಂದೂ ಮರೆಯಬಾರದು.ಇದು ನಮ್ಮೆಲ್ಲರಅಭಿಮಾನದ ಅಸ್ಮಿತೆ, ನಮ್ಮ ಮನವಿಗೆ ರೋಟರಿಯಎಲ್ಲವೃಂದದ ಪದಾಧಿಕಾರಿಗಳು ಸ್ಪಂದಿಸಿ ರೋಟರಿ ವೃತ್ತದಲ್ಲಿಕನ್ನಡಧ್ವಜ ಹಾರಿಸಿ ಕನ್ನಡಡಿಂಡಿಂ ಭಾರಿಸಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷ ಎಂಬ ಕವಿ ವಾಣಿ ಸಾಕಾರ ಗೊಳಿಸಿದ ಎಲ್ಲರಿಗೂಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಮೊದಲಿಗೆ ನಿಕಟಪೂರ್ವ ಸಹಾಯಕಗವರ್ನೆರ್‍ಇಂಚಿಜಿನಿಯರ್ ಹಾವಶೆಟ್ಟಿ ಪಾಟೀಲ ರಾಷ್ಟ್ರಧ್ವಜಾರೋಹಣ ಮಾಡಿದರು.ಕನ್ನಡ ಮಾತೆ ಭುವನೇಶ್ವರಿತಾಯಿಯ ಭಾವಚಿತ್ರಕ್ಕೆರೋಟರಿ ಸಿಲ್ವರ್ ಸ್ಟಾರ್‍ಅಧ್ಯಕ್ಷರಾದ ಸ್ಫೂರ್ತಿಧನ್ನೂರಪೂಜೆಮಾಡಿದರೆ, ರೋಟರಿ ಫೆÇೀರ್ಟ್‍ಅಧ್ಯಕ್ಷರಾದಅನಂಕುಮಾರ ಫಬ್ಬಾಡಾ ಬಿ ಆರ್‍ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಹಾಗೂ ರೋಟರಿಕ್ಲಬ್ ಬೀದರಅಧ್ಯಕ್ಷರಾದ ಅನಿಲಕುಮಾರ ಬಿರಾದಾರಅವರು ಮಹಾತ್ಮಗಾಂಧಿಅವರಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮೊದಲಿಗೆ ಸ್ವಾಗತವನ್ನುರೋಟರಿಕ್ಲಬ್ ಕಾರ್ಯದರ್ಶಿ ಸಂಗಮೇಶ ಮಮಶೆಟ್ಟಿ ಮಾಡಿದರೆ,ವಂದನಾರ್ಪಣೆಯನ್ನುರೋಟರಿ ನ್ಯೂ ಸೆಂಚುರಿಅಧ್ಯಕ್ಷರಾದ ವೀರಶೆಟ್ಟಿ ಮಣಿಗೆ ಮಾಡಿದರೆನಿರೂಪಣೆಯನ್ನುಡಾ ಶಿವಶಂಕರ ಟೋಕರೆ ಮಾಡಿದರು.

ಈ ಸಂದರ್ಭದಲ್ಲಿ ಶ್ರಿ ಶಿವಶಂಕರ ಕಾಮಶೆಟ್ಟಿಡಾ ಸುಭಾಶಕರ್ಪೂರಡಾರಘುಕ್ರಷ್ಣಮೂರ್ತಿ ಸೂರ್ಯಕಾಂತರಾಮಶೇಟ್ಟಿ ಶಿವಕುಮಾರ ಯಲಾಲ ಡಾ ಸುರೇಶ ಪಾಟೀಲ ವಿಲಾಸರಾವ ಮೊರೆ ಅನಿಲಕುಮಾರ್ ಮಸುದಿ ನಾಗರಾಜಕರ್ಪೂರ ಸೇರಿದಂತೆಇತರರು
ಪಾಲ್ಗೊಂಡಿದ್ದರು.