ಕಮಲನಗರ ಪೊಲೀಸರಿಂದ ಪಡಿತರ ಅಕ್ಕಿ ಜಪ್ತಿ

ಕಮಲನಗರ: ಸೆ.23:ಕಮಲನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಔರಾದ-ಕಮಲನಗರ ರಸ್ತೆಯ ಮುಖಾಂತರ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಾಗಿಸುತ್ತಿರರುವ ಮಾಹಿತಿಯಂತೆ, ಶ್ರೀಮತಿ ಆಶಾ, ಪಿ.ಎಸ್.ಐ ರವರು ತಮ್ಮ ಸಿಬ್ಬಂದಿ ರವರೊಂದಿಗೆ ಶ್ರೀ ಶಿವಾನಂದ ತಂದೆ ಮಾಣೀಕರಾವ ಪಾಟೀಲ, ಆಹಾರ ನಿರೀಕ್ಷಕರು, ಕಮಲನಗರ ರವರ ಸಮಕ್ಷಮ ದಾಳಿ ಮಾಡಿ 8 ಕ್ವಿಂಟಲ್ ಪಡಿತರ ಅಕ್ಕಿ ಅ:ಕಿ: 27,200=00 ರೂಪಾಯಿ, ಒಂದು ವಾಹನ ಅ:ಕಿ 4,00,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನಿನ ರಿತ್ಯ ಕ್ರಮ ಕೈಕೊಳ್ಳಲಾಗಿದೆ.

  ಪಡಿತರ ಅಕ್ಕಿ ವಶ ಪಡಿಸಿಕೊಂಡ ಪೆÇಲೀಸ್ ಅಧಿಕಾರಿ, ಸಿಬ್ಬಂದಿಯವರು ಉಪಸ್ಥಿತರಿದ್ದರು.