
ಕಲಬುರ್ಗಿ, ಫೆ,೧೦: ನಗರದಲ್ಲಿರುವ ಎಂ.ಎಸ್ ರಂಗಮAದಿರದಲ್ಲಿAದು ಕಾಯಕ ಶರಣರ ಜಯಂತಿಯ ಸಂದರ್ಭದಲ್ಲಿ ಸುಕ್ಷೇತ್ರ ಬಿಜನಳ್ಳಿಯಿಂದ ಶರಣ ಭೂಮಿ ಬಸವಕಲ್ಯಾಣದವರೆಗೆ, ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ ದಿನಾಂಕ ೧೫-೦೨-೨೦೨೬ ರಿಂದ ೧-೦೩-೨೦೨೬ರ ವರೆಗೆ ನಡಿಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಈ ವೇಳೆಯಲ್ಲಿ ರುದ್ರಪ್ಪ ಎಸ್, ರಮೇಶ್ ಹೊಸಮನಿ, ಸಾಯಬಣ್ಣ ಹೋಳ್ಳರ, ಕಾಶಿರಾಯ್ ನಂದೂರಕರ್,ಶAಕರ್ ಕೊಡ್ಲಾ,
ಸೋಮಶೇಖರ್ ಮಾಲಿಪಾಟೀಲ್ ತೇಗಲ ತಿಪ್ಪಿ, ಮಂಜುನಾಥ ನಾಲವಾರಕರ್,ಸೇರಿದಂತೆ ಹಲವರು ಉಪಸ್ಥಿತರಿದ್ದರು.



























