ಪತ್ರಕರ್ತ ದಿ. ನಾಗಶೆಟ್ಟಿ ಧರಂಪುರಗೆ ಮರಣೋಪರಾಂತ ಜಿಲ್ಲಾಡಳಿತದಿಂದ ಪ್ರಶಸ್ತಿ

ಬೀದರ : ಜ.28: ಬಹುಮುಖ ಪ್ರತಿಮೆ ಪತ್ರಕರ್ತ ,ಕವಿ, ಹಾಡುಗಾರ, ಜನಪರ ಹೋರಾಟಗಾರ, ಕನ್ನಡಪರ ಹೋರಾಟಗಾರ, ದಿ. ನಾಗಶೆಟ್ಟಿಯಅವಿರತ ನಾಲ್ಕು ದಶಕದ ಪರಿಶ್ರಮಕ್ಕೆ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವದಂದು ನೇಹರುಕ್ರೀಡಾಂಗಣದಲ್ಲಿ ಪರೇಡ ನಂತರ ದಿ. ನಾಗಶೆಟ್ಟಿಧರಂಪುರಅವರಧರ್ಮಪತ್ನಿಯಾದ ಶ್ರೀಮತಿ ಲಕ್ಷ್ಮೀಗಂಡ ನಾಗಶೆಟ್ಟಿಧರಂಪುರಅವರಿಗೆಜಿಲ್ಲಾಉಸ್ತುವಾರಿ ಸಚಿವರಾದ ಶ್ರೀಮಾನ ಈಶ್ವರ ಬಿ. ಖಂಡ್ರೆಯವರು ಶಾಲು ಹೊದಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ದಿ. ನಾಗಶೆಟ್ಟಿಧರಂಪುರಕನ್ನಡ ಸಾಹಿತ್ಯ ಪರಿಷತ್ತಿನಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದಅಧ್ಯಕ್ಷರಾಗಿ ನಿರಂತರ 12 ವರ್ಷ ಕಾಲ ಕನ್ನಡ ಕಾರ್ಯಕ್ರಮಗಳು ನಡೆಸಿಕೊಟ್ಟವರು, ಬೀದರಜಿಲ್ಲೆಯ ಮೊದಲ ಕನ್ನಡ ಸಂಘಟನೆಯಾದ ಬೀದರಜಿಲ್ಲಾ ಬರಹಗಾರರ ಮತ್ತುಕಲಾವಿದರ ಸಂಘದ ಕಾರ್ಯದರ್ಶಿಯಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಕಾರ್ಯನಿರತ ಪತ್ರರ್ಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಅವಿಸ್ಮರಣಿಯ. ಪ್ರಸುತ್ತಜಿಲ್ಲಾಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು ಅಕಾಲಿಕ ಹೃದಯಘಾತಕ್ಕೆ ಸೇವೆ ನಿಲ್ಲಿಸಿದ್ದು ಪತ್ರಿಕಾರಂಗಕ್ಕೆತುಂಬಲಾರದಷ್ಟು ಹಾನಿಯಾಗಿದೆ.
ಬೀದರಜಿಲ್ಲಾ ವಿಕಾಸ ವೇದಿಕೆಯಉಪಾಧ್ಯರಾಗಿ, ಕರ್ನಾಟಕರಕ್ಷಣಾ ವೇದಿಕೆಯಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಜಿಲ್ಲಾ ಸಮಗ್ರಅಭಿವೃದ್ಧಿ ಹೋರಾಟ ಸಮಿತಿಯಲ್ಲೂ ಮತ್ತುಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಮರ್ಪಿಸಿಕೊಂಡ ದೀಪದಂತೆಉರಿದ ದಿ. ಮಾಗಶೆಟ್ಟಿಧರಮಪುರಗ್ರಿನಿನೋಬಲ್ಸ್ ಸುದ್ದಿ ಮೂಲ, ಉತ್ತರಕರ್ನಾಟಕ, ಪಬ್ಲಿಕ್, ಜನದನಿ, ಪತ್ರಿಕೆಗಳಲ್ಲಿ ವರದಿಗಾರರಾಗಿ ವರದಿಗಳು ಮಾಡಿಜನಮನ್ನಣೇ ಗಳಿಸಿದವರು ,ಕ್ರಾಂತಿ ಭೂಮಿ ವಾರ ಪತ್ರಿಕೆ 1992ರಲ್ಲಿ ಪ್ರಾರಂಭಿಸಿದರು. ಇತ್ತೀಚಿಗೆ ಶರಣ ಭೂಮಿಕನ್ನಡ ದಿನ ಪತ್ರಿಕೆ ಪ್ರಾರಂಭಿಸಿದ ಹೆಗ್ಗಳಿಕೆ ಅವರದಾಗಿತ್ತು.
ಬುತ್ತಿ ಬಸವಣ್ಣದೇವಸ್ಥಾನದಅಭಿವೃದ್ಧಿಗೂ ಹಗಲಿರುಳು ದುಡಿದರು. ಬುತ್ತಿ ಬಸವಣ್ಣದೇವಾಲಯ ಬಳಿ ತೆರೆದ ವಿಶಾಲವಾದ ಬಾವಿಯು ಬಸವಾದಿ ಶರಣರು ಮತ್ತು ಮೇದಾರಕೇತ್ತಯ್ಯನವರುತೋಡಿದ ಬಾವಿ ಎಂದುದೇವಾಲಯದ ಸುತ್ತಲುಇತ್ತೀಚಿಗೆ ನೂತನ ಬಡಾವಣೆಯಾಗಿ ಬಹುಮಹಡಿಗಳು ತಲೆಎತ್ತಿದ್ದವು, ಮನೆಯವರಿಗೆ ಬೋರವೆಲ್ ಹಾಕದಂತೆತಡೆಯುತ್ತಿದ್ದರುಎಂತಹ ಪ್ರತಿಷ್ಠತ ವ್ಯಕ್ತಿಗಳಾಗಿದ್ದರು ಜಗ್ಗುತಿರಲಿಲ್ಲ, ಬೋರ ಹಾಕುವುದರಿಂದ ಬಸವಾದಿ ಶರಣರುತೋಡಿದ ಬಾವಿಯ ನೀರು ಬತ್ತ ಬಹುದುಎಂದು ಊಹಿಸಿ ಜಿಲ್ಲಾಡಳಿತಕ್ಕೂ ಸಹ ತಲೆನೋವುಆಗಿದ್ದರು.
ದಿ. ನಾಗಶೆಟ್ಟಿಧರಂಪುರ ಈ ಕಾರ್ಯPಕ್ಕೆಇನ್ನು ಮುಂದೆ ಬಸವಾದಿ ಶರನರ ಅನುಯಾಯಿಗಳ ಅಭಿಮಾನಿಗಳ ಮತ್ತು ಜಿಲ್ಲಾಡಳಿತದ ಹೆಗಲ ಮೇಲಿದೆ.ಈ ಜವಾಬ್ದಾರಿ.ಸೌಬಾರ ಸಮೀಪ ಇರುವ ಶ್ರೀ ಮಹಾಸಿದ್ಧ ಮಡಿವಾಳೇಶ್ವತ ದೇವಾಲಯದಅಧ್ಯಕ್ಷರಾಗಿ ಶ್ರಾವಣ ಮಾಸದಲ್ಲಿ ನಿರಂತರ ಭಜನೆಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ವರ್ಷಕ್ಕುಮ್ಮೆ ಪಲ್ಲಕ್ಕಿ, ಜಾತ್ರೆ ನಡೆಸುತ್ತಿದ್ದರುಜಿಲ್ಲೆಯ ಹೊರಗಿನ ಮತ್ತುಜಿಲ್ಲೆಯ ಸಾಧು ಸಂತರಜೊತೆಗೂ ನಿಕಟವಾದ ಬಾಂಧವ್ಯ ಹೊಂದಿದ್ದವರು ನಾಗಶೆಟ್ಟಿಇನ್ನಲ್ಲಎಂಬುವುದು ನುಂಗಲಾರದತುತ್ತಾಗಿದೆ. ಇಂತಹ ಧಿಮಂತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಗುರಿತಿಸಿ ಜಿಲ್ಲಾಡಳಿತ ಮರಣೋಪರಾಂತ ಪಶಸ್ತಿ ನೀಡಿದಕ್ಕೆ ದಿ. ನಾಗಶೆಟ್ಟಿಧರಂಪುರ ಗೆಳೆಯರ ಬಳಗ ಜಿಲ್ಲಾಡಳಿತಕ್ಕೆ ಸಿದ್ರಾಮಪ್ಪ ಮಾಸಿಮಾಡೆ, ಸದಾನಂದಜೋಷಿ,ಸರ್ಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷರು, ಸೋಮಶೇಖರ ಬಿರಾದರರಮೇಶ ಬಿರಾದಾರ, ಶಾಂತಕುಮಾರಉದಗೀರೆ , ರಘುಶಂಕ ಭಾತಂಬ್ರಾ, ನಾಗಶೆಟ್ಟಿ ಪಾಟೀಲ ಗಾದಗಿ, ಸತ್ಯಮೂರ್ತಿ, ಗಣಪತಿ ಹಜನಾಳ, ಗುರುಸಿದ್ದಪ್ಪ ಮಾಮಾ, ಸಿದ್ದರೆಡ್ಡಿ ನಾಗೂರ, ಡಾ. ಅಶೋಕಕುಮಾರ ನಾಗೂರೆಡಾ. ಸಿ ಆನಂದರಾವ, ಬಕ್ಕಪ ನಾಗೂರೆ, ರೇವಣಸಿದ್ದಪ್ಪ ಜಾಲದೆ, ಶಶಿ ಹೊಸಳ್ಳಿ, ಅನಂತರೆಡ್ಡಿ, ಭಗವಂತ ನೌಬಾದಕರ್, ಭೀಮರಾವ ಬೀದರಕರ್, ಶಿವಕುಮಾರ ಸದಲಾಪೂರೆ, ಗಾದಗಿ, ವಿಜಯಕುಮಾರಅಷ್ಟೂರೆ, ಸುನೀಲ ಭಾವಿಕಟ್ಟಿ , ವಿಜಯಕುಮಾರ ಸೋನಾರೆ, ಅಭಿನಂದನೆಜಗದೀವಿ ಪಂಡರಗೆರ , ಪಾರ್ವತಿ ಸೋನಾರೆ, ರೇಣುಕಾ ಮಳ್ಳಿ, ಜಯದೇವಿ ಯದಲಾಪೂರೆ ಪ್ರತಿಭಾಚಾಮಾ, ರಾಣಿ ಸತ್ಯಮೂರ್ತಿ, ರೂಪಾ ಪಾಟೀಲ, ಸ್ವರೂಪರಾಣಿ ನಾಗೂರೆಶಿವರಾಜ ಕಪಲಾಪೂರೆ, ಬಸವರಾಜ ಮಯೂರ, ಧನರಾಜಧರಂಪುರ, ಬಸವರಾಜ ಹರಳೆ, ಉಮಾಕಾಂತ ಮೀಸೆ, ಜಗದೇಶ್ವರ ಬಿರಾದಾರ, ಓಂಪ್ರಕಾಶರೊಟ್ಟೆಸಲ್ಲಿಸಿದರು.
ಈಸಂದರ್ಭದಲ್ಲಿಲೋಕಸಭಾಸದಸ್ಯರಾದಸಾಗರಈಶ್ವರಖಂಡ್ರೆ, ಬೀದರದಕ್ಷಿಣಶಾಸಕಡಾ.ಶೈಲೇಂದ್ರಬೆಲ್ದಾಳೆ, ವಿಧಾನಪರಿಷತ್ಸದಸ್ಯರಾದಮಾರುತಿರಾವಮೂಳೆ, ಬೀದರನಗರಸಭೆಅಧ್ಯಕ್ಷರಾದಮಹ್ಮದಗೌಸ್, ಬೀದರನಗರಾಭಿವೃದ್ಧಿಪ್ರಾಧಿಕಾರದಅಧ್ಯಕ್ಷಬಸವರಾಜಜಾಬಶೆಟ್ಟಿ, ಜಿಲ್ಲಾಧಿಕಾರಿಶಿಲ್ಪಾಶರ್ಮಾ, ಜಿಲ್ಲಾಪಂಚಾಯತಮುಖ್ಯಕಾರ್ಯನಿರ್ವಾಹಕಅಧಿಕಾರಿಡಾ|| ಗಿರೀಶ್ಬದೋಲೆ, ಜಿಲ್ಲಾಪೆÇಲೀಸ್ವರಿಷ್ಠಾಧಿಕಾರಿಪ್ರದೀಪಗುಂಟಿ, ಬೀದರಮಹಾನಗರಪಾಲಿಕೆಆಯುಕ್ತಮುಕುಲ್ಜೈನ್ಹಾಗೂಜಿಲ್ಲಾಮಟ್ಟದಅಧಿಕಾರಿಗಳುಸೇರಿದಂತೆಹಲವಾರುಜನರುಉಪಸ್ಥಿತರಿದ್ದರು