ಜಿಡಗೇಕರ್‍ಗೆ ಆರೋಗ್ಯ ಜ್ಯೋತಿ ಅವಾರ್ಡ್

ಕಲಬುರಗಿ,ನ.24-ರಾಘವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡ ಮಾಡುವ ಆರೋಗ್ಯ ಜ್ಯೋತಿ ಅವಾಡ್ರ್ಸ್ ಕರ್ನಾಟಕ 2025ನ್ನು ಕಲಬುರಗಿಯ ರಮಾಕಾಂತ್ ಜಿಡಗೇಕರ್ ಅವರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನೀಡಿ ನೀಡಿ ಗೌರವಿಸಲಾಯಿತು.
ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಬೇಲೂರು ಗೋಪಾಲಕೃಷ್ಣ, ನಟಿಯರಾದ ಸುಧಾರಾಣಿ, ಕಾರುಣ್ಯ ರಾಮ್ ಹಾಗೂ ಮಾಜಿ ಮಂತ್ರಿಗಳಾದ ಸದಾನಂದ ಗೌಡ, ರಾಘವಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ರಾಘವೇಂದ್ರ ಸುಂಟಿರಂಳ್ಳಿ ಉಪಸ್ಥಿತರಿದ್ದರು.