ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಆಯ್ಕೆ

ಜೇವರ್ಗಿ:ಜ.೭: ಜಯ ಕರ್ನಾಟಕ ಸಂಘಟನೆಯ ನಗರ ಘಟಕ ಪದಾಧಿಕಾರಿಗಳು ಹಾಗೂ ಗ್ರಾಮ ಘಟಕಗಳ ಆಯ್ಕೆ ಮಾಡಲಾಯಿತು ಪಟ್ಟಣದ ಸಂಘಟನೆ ಕಾರ್ಯಾಲಯದಲ್ಲಿ ಆಯ್ಕೆ ಸಮಿತಿ ನಡೆಯಿತೆಂದು ತಾಲೂಕ ಅಧ್ಯಕ್ಷ ಭೀಮಶಂಕರ್ ಬಿಲ್ಲಾಡ್ ಜನಿವಾರ ತಿಳಿಸಿದ್ದಾರೆ ತಾಲೂಕ ಕಾರ್ಯಕಾರಣಿ ಸಮಿತಿ ಸದಸ್ಯರ ನೇಮಕಾತಿ ನಡೆಯಿತು. ತಿಪ್ಪಣ್ಣ ತಂದೆ ಮಲ್ಲೇಶಿ ಹಡಪದ ಸಿದ್ದಣ್ಣ ತಂದೆ ನಿಂಗಪ್ಪಾ ಹಂಚಿನಾಳ. ನಾಗಪ್ಪ ತಂದೆ ಮಲ್ಲಪ್ಪ ಗುಡಿಮನಿ. ಶರಣಬಸ್ಸು ತಂದೆ ಮಲ್ಲಣ್ಣ ಶಿವಣ್ಣಿ.ಮನೋಹರ್ ತಂದೆ ಚಂದಪ್ಪ ಹಾದಿಮನಿ.
ಇವರನ್ನು ಸಂಘಟನೆ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು ತಾಲೂಕಾಧ್ಯಕ್ಷರಾದ ಭೀಮಾಶಂಕರ ಬಿಲ್ಲಾಡ ತಿಳಿಸಿದ್ದಾರೆ ಈ ಸಂದರ್ಭದಲ್ಲಿ , ಜಿಲ್ಲಾ ವಕ್ತಾರ ಮಹಾಂತೇಶ್ ಹಾದಿಮನಿ, ಕಾರ್ಯಧ್ಯಕ್ಷ ಪರಮೇಶ್ವರ್ ಬಿರಾಳ, ಉಪಾಧ್ಯಕ್ಷರು ಮುನೀರ್ ಪಾಶ ಕಳ್ಳಿ, ಕಾರ್ಯದರ್ಶಿ ವೆಂಕಟೇಶ್ ಪಟ್ಟೆದಾರ, ವಕ್ತಾರ ಸಿದ್ದನಗೌಡ ಮಾವನೂರ, ಸಂಚಾಲಕರು ನಾಗರಾಜ ಪಾಟೀಲ, ಪ್ರ.ಕಾರ್ಯದರ್ಶಿ ಲಕ್ಶ್ಮಣ ಪವಾರ, ಖಜಾಂಚಿ ಕೃಷ್ಣ ರಾಠೋಡ,ಯು.ಘ. ಅಧ್ಯಕ್ಷ ರವಿ ಪಾಟೀಲ, ಯು.ಘ.ಕಾರ್ಯಾಧ್ಯಕ್ಷ ಯಲ್ಲಪ್ಪ ದೊರೆ, ನೆಲೋಗಿ ವ. ಘಟಕ ಅಧ್ಯಕ್ಷ ಭೂತಳಿ ಕೂಟನೂರ, ನಗರ ಗೌರವ ಅಧ್ಯಕ್ಷ ಮಲ್ಲೇಶಿ ಬುಟ್ನಾಳ್, ಯನಗುಂಟಿ ಗ್ರಾಮ ಘಟಕ ಅಧ್ಯಕ್ಷ ಶಿವಕುಮಾರ್, ಮಾವನೂರ ಗ್ರಾಮ ಘಟಕ ಅಧ್ಯಕ್ಷ ಸಿದ್ದಪ್ಪ ಸೀತಾಳ ನಗರ ಸಂಘಟನೆ ಕಾರ್ಯದರ್ಶಿ ಗಾಲಿಬ ಗಾಯಕವಾಡ ಜೇವರ್ಗಿ ಉಪಸ್ಥಿತರಿದ್ದರು.