ಜಯ ಕರ್ನಾಟಕ ಕಚೇರಿ ಉದ್ಘಾಟನೆ

ಜೇವರ್ಗಿ : ನ.೧೩:ಜಯ ಕರ್ನಾಟಕ ಕಚೇರಿ ಉದ್ಘಾಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸರವಾಡ ಉದ್ಘಾಟಸಿದರು ಜಯ ಕರ್ನಾಟಕ ಸಂಘ ಟ ನೆ ತಾಲೂಕು ಅಧ್ಯಕ್ಷ ಭೀಮಾಶಂಕರ್ ಬಿಲ್ಲಾಡ್ ಅಧ್ಯಕ್ಷರು ತಾಲೂಕ. ಹಾಗೂ ಸಂಘಟನೆಯ ಮುಖಂಡರಾದ ಪರಮೇಶ್ವರ್ ಬಿರಾಳ. ಅನೇಕ ಸಂಘಟನೆಯ ಮುಖಂಡರು ಕಾರ್ಯಕರ್ತರು ಭಾಗವಹಿಸಿ ದ ರು ಈ ಸಮಯ ದ ಲ್ಲಿ ರಾಜಶೇಖರ . ಎಸ್.ಶಿಲ್ಪಿ ವಕೀಲರು… ಜೇವರ್ಗಿ. ತಾಲೂಕಿನ ವಕೀಲರ ಸಂಘದಲ್ಲಿ ಪ್ರಪ್ರಥಮ ಬಾರಿಗೆ ೩೨ ವರ್ಷಗಳ ನಂತರ ವಕೀಲರ ಸಂಘದ ಚುನಾವಣೆಯನ್ನು ನಡೆಯಿತು ಈ ಸಂದರ್ಭದಲ್ಲಿ ವಕೀಲರ ಸಂಘದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಯಲ್ಲಿ ಗೆದ್ದು ಜಯಶಾಲಿಯಾಗಿದ್ದಕ್ಕೆ. ಅವರನ್ನು ಜಯ ಕರ್ನಾಟಕ ರಕ್ಷಣಾ ವೇದಿಕೆಯು.. ಟಿಮ ಗೌರವಿಸಿ ಸನ್ಮಾನಿಸಿದರು ಮತ್ತು ಕನ್ನಡ ರಾಜೋತ್ಸವ ಪ್ರಶಸ್ತಿ ಪಡೆದ ವರದಿಗಾರ ಮರೆಪ್ಪ ಬೇಗಾರ್ ಕೂಡ ಸನ್ಮಾನಿಸ ಲಾಯಿತು ಮುನ್ನ ಮಹಾಂತೇಶ್ ಹಾದಿಮನಿ ನಾಗರಾಜ ಜನಿವಾರ ವೆಂಕಟೇಶ್ ಬೀರಳ ಸೇರಿದoತೆ ಅನೇಕರು ಇದ್ದರು