ಚನ್ನಮ್ಮನ ಕಿತ್ತೂರ,ಅ೧೮: ದಸರಾ ಹಬ್ಬದ ನಿಮಿತ್ಯವಾಗಿ ಐತಿಹಾಸಿಕ ಚನ್ನಮ್ಮನ ಕೋಟೆ ಆವರಣದಲ್ಲಿ ಕೆಪಿಸಿಸಿ ಸದಸ್ಯೆ ರೋಹಿನಿ ಬಾಬಾಸಾಹೇಬ ಪಾಟೀಲ ಹಾಗೂ ಬಸವಧಳ ಶರಣರ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ವಿಜೃಂಭಣೆಯಿAದ ಜರುಗಿತು. ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮಿಜಿ ಸಾನಿಧ್ಯ ವಹಿಸಿಕೊಂಡಿದ್ದರು. ಇಷ್ಟಲಿಂಗ ಪೂಜೆಯಲ್ಲಿ ನೂರಾರು ಮಹಿಳೆಯರು, ಪುರುಷ ಶರಣ ಬಂಧುಗಳಿದ್ದರು.
ಶ್ರೀ ಮಡಿವಾಳೇಶ್ವರ, ಶ್ರೀ ಬಸವಣ್ಣನವರು ಸೇರಿದಂತೆ ದೇವರುಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.




















