
ಸೇಡಂ, ಸೆ,09: ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿರುವ ಶ್ರೀ ಹಾರಕೂಡ ಚನ್ನಬಸವೇಶ್ವರ ಶಿವಯೋಗಿ ದೇವಾಲಯದಲ್ಲಿ ಶ್ರಾವಣ ಮಾಸದ ಭಜನಾ ಕಾರ್ಯಕ್ರಮ ಮತ್ತು ದಿನನಿತ್ಯ ದಾಸೋಹ ಕೊನೆಯ ಸೋಮವಾರ ದಿವಸ ಪರಮ ಪೂಜ್ಯ ಶ್ರೀ ಅಭಿನವ ಸಿದ್ದಲಿಂಗೇಶ್ವರ ಶಿವಾಚಾರ್ಯರ ಜಾಕನಹಳ್ಳಿ ಶ್ರೀಗಳು ಇಷ್ಟಲಿಂಗ ಮಹಾ ಪೂಜೆಯನ್ನು ವಿಧಿ ವಿಧಾನಗಳನ್ನು ಅನುಸರಿಸುವಂತೆ ಹಾರಕೂಡ ಚನ್ನಬಸವ ಅಕ್ಕನ ಬಳಗ ಸಂಘದ ಮಹಿಳೆಯರಿಗೆ ಗ್ರಾಮಸ್ಥರಿಗೆ ಬೋಧಿಸಿದರು, ಈ ವೇಳೆಯಲ್ಲಿ ಭಗವಂತರಾವ್ ಪಾಟೀಲ್ ಭಾರತ ವಿಕಾಸ ಸಂಗಮ ಸಂಯೋಜಕರು ಸೇಡಂ ಸೇರಿದಂತೆ ಹಲವರು ಉಪಸ್ಥಿತರಿದ್ದರು























