
ಭಾಲ್ಕಿ:ಮೇ.೨೧:ಸಮಾಜವಿರೋಧಿಹಾಗೂವಿವಿಧಅಪರಾಧಪ್ರಕರಣಗಳಲ್ಲಿಭಾಗಿಯಾಗಿದ್ದತಾಲ್ಲೂಕಿನಖಟಕಚಿಂಚೋಳಿವ್ಯಾಪ್ತಿಯಮಾವಿನಹಳ್ಳಿಗ್ರಾಮದಪರಮೇಶ್ವರ (ಪಮ್ಯಾ) ಶ್ರೀಧರಬಿರಾದಾರಗೆ (೩೦) ಗಡಿಪಾರುಮಾಡಿಜಿಲ್ಲಾಧಿಕಾರಿಆದೇಶಹೊರಡಿಸಿದ್ದಾರೆ.
ಈತನುಸುಮಾರು ೬ ವರ್ಷದಿಂದಸಮಾಜವಿರೋಧಿ, ಕಾನೂನುಬಾಹಿರಚಟುವಟಿಕೆಯಲ್ಲಿಭಾಗಿಯಾಗಿಸಾರ್ವಜನಿಕರಶಾಂತಿ, ನೆಮ್ಮದಿಹಾಳುಮಾಡುತ್ತಿದ್ದನು. ಈತನವಿರುದ್ದಖಟಕಚಿಂಚೋಳಿಪೊಲೀಸ್ಠಾಣೆಯಲ್ಲಿಕೊಲೆ, ಮರಣಾಂತಿಕಹಲ್ಲೆ, ಬೆದರಿಕೆಸೇರಿದಂತೆ ೪ ಪ್ರಕರಣಗಳುವರದಿಯಾಗಿದ್ದರೂಸಹತನ್ನಪ್ರವೃತ್ತಿಮುಂದುವರೆಸಿಕೊAಡುಬAದಿದ್ದನು.
ಹಾಗಾಗಿ, ಜಿಲ್ಲಾಧಿಕಾರಿಯವರುಈತನಿಗೆಸುಮಾರು ೦೬ ತಿಂಗಳುಚಾಮರಾಜನಗರಗುAಡ್ಲಪೇಟ್ಪೊಲೀಸ್ಠಾಣೆವ್ಯಾಪ್ತಿಗೆಸ್ಥಳಾAತರಿಸಲುಗಡಿಪಾರುಮಾಡಿಆದೇಶಿಸಿದ್ದಾರೆ.