
ಚಿಂಚೋಳಿ :ಫೆ.13:ತಾಲೂಕಿನ ಪೆÇೀಲಕಪಳ್ಳಿ ಗ್ರಾಮದ ಹತ್ತಿರ ಇರುವ ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಪವರ್ ಪ್ಲಾಂಟ್ ಕಂಪನಿಯನ್ನು ಏಕಾಏಕಿ ಬಂದ್ ಮಾಡಿರುವುದನ್ನು ಖಂಡಿಸಿ, ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕಂಪನಿ ಗೇಟ್ ಎದುರೇ ಸುಮಾರು ಐದು ಆರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ ಹಗಲು ರಾತ್ರಿ ಎಲ್ಲದೆ ಅನಿರ್ದಿಷ್ಟಾವಧಿ ಧರಣಿ ಮತ್ತು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಕಾರ್ಮಿಕರ ಪ್ರತಿಭಟನೆಯನ್ನು ಗಮನಿಸಿ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್, ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ್, ಅವರು ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ ಭೇಟಿ ನೀಡಿ ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಪವರ್ ಪ್ಲಾಂಟ್ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ ಇದೇ ಸಂದರ್ಭದಲ್ಲಿ ಸಿಬ್ಬಂದಿಗಳು ಶಾಸಕರಿಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ಪ್ರೈವೇಟ್ ಲಿಮಿಡೆಟ್ ನವರು ನಮಗೆ ಕೆಲಸ ಇಂಥ ಏಕಏಕಿ ಕಂಪನಿಯ ಎಲ್ಲಾ ಸಿಬ್ಬಂದಿಗಳನ್ನು ವಜಾ ಮಾಡಿದ್ದಾರೆ ಅದರಿಂದ ನಮ್ಮ ಕುಟುಂಬಗಳು ಹಾಗೂ ನಾವು ರೂಢಿಗೆ ಬಂದಂತಾಗಿದೆ ನಾವು ಸುಮಾರು 10 15 ವರ್ಷಗಳಿಂದ ಪ್ರೈವೇಟ್ ಲಿಮಿಟೆಡ್ ಪವರ್ ಪ್ಲಾಂಟ್ ನಲ್ಲಿ ಕೆಲಸ ಮಾಡುತಿದ್ದೇವೆ ಆ ಕೆಲಸ ಮಾಡಿದ ಪಿಎಫ್ ಇಎಸ್‍ಐ ಭೋನಸ್ ಕೂಡ ಕೊಟ್ಟಿಲ್ಲ ಕೂಡಲೇ ತಾವುಗಳು ಕಾರ್ಮಿಕ ಸಚಿವರಿಂದ ನಮಗೆ ಪಿಎಫ್ ಇಎಸ್‍ಐ ಭೋನಸ್ ಕೊಡಸಬೇಕು ಮತ್ತು ನೌಕರರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದ್ ಮಾಡಿದ್ದಾರೆ ಇದರಿಂದ ನಾವೆಲ್ಲ ಸಿಬ್ಬಂದಿ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಹೀಗಾಗಿ ತಾವುಗಳು ನಮಗೆ ನ್ಯಾಯ ದೊರಕು ಕೊಡಬೇಕೆಂದುಶಾಸಕರಾದ ಡಾ. ಅವಿನಾಶ್ ಜಾಧವ್, ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ್, ಅವರಿಗೆ ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಪವರ್ ಪ್ಲಾಟ್ ನ ಸಿಬ್ಬಂದಿಗಳು ಮನವಿ ಮಾಡಿದ್ದಾರೆ

























