ಆದರ್ಶ ಶಿಕ್ಷಕಿ ಪ್ರಶಸ್ತಿ

ಬಾದಾಮಿ,ಸೆ9:ತಾಲೂಕಿನ ಹೊಸೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಸಹಶಿಕ್ಷಕಿ, ಸಾಹಿತಿ ಇವರಿಗೆ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕøತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ)ಕರ್ನಾಟಕ ಸಂಸ್ಥೆ ಇÀವರು ಕೊಡ ಮಾಡುವ “ರಾಜ್ಯಮಟ್ಟದ ಆದರ್ಶ ಶಿಕ್ಷಕ” ಪ್ರಶಸ್ತಿಯನ್ನು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಅನಸೂಯಾ ಯಲಿಗಾರ ಅವರ ಎರಡನೇ ಕೃತಿ “ನನ್ನ ಕೂಸು ನನ್ನ ಕನಸು “ಎಂಬ ಕಥಾಸಂಕಲನ ಬಿಡುಗಡೆ ಮಾಡಲಾಯಿತು. ಸಂಘಟನೆಯ ಮುಖ್ಯಸ್ಥರು, ಗಣ್ಯರು, ಸ್ವಾಮೀಜಿಯವರು ಹಾಜರಿದ್ದರು.