
ಹುಬ್ಬಳ್ಳಿ,ಮೇ.೧೭:ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ ಹುಬ್ಬಳ್ಳಿ ತಾಲೂಕ ಶಹರ ಘಟಕದ ಉಪಾಧ್ಯಕ ದಿವಾನ್ ಸಾಬ್ ನದಾಫ್ ಅವರಿಗೆ ಚೆನ್ನೆöÊ ಏಷ್ಯಾ ಇಂಟರರ್ನ್ಯಾಷನಲ್ ಕಲ್ಚುರಲ್ ಅಂಡ್ ರಿಸರ್ಚ್ ಯುನಿವರ್ಸಿಇನ್ವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿದ ಕಾರಣ ಸಂಘದ ಧಾರವಾಡ ಜಿಲ್ಲಾ ಘಟಕ ಹಾಗೂ ಹುಬ್ಬಳ್ಳಿ ತಾಲೂಕ ಶಹರ ವ ಗ್ರಾಮೀಣ ಘಟಕದ ವತಿಯಿಂದ ಸನ್ಮಾಸಲಾಯಿತು.
ಮಾಜಿ ಪಾಲಿಕೆ ಮಾಜಿ ಸದಸ್ಯರಾದ ಹಜರತ್ ಅಲಿ ದೂಡ್ಡಮನಿ ಮಾಜಿ ರಾಜ್ಯ ಪ್ರಕಾರ್ಯದರ್ಶಿ ಪಿ ಬಿ ನದಾಫ್ ಉಪಾಧ್ಯಕ್ಷರಾದ ಎಮ್ ಎಚ್ ಬೆಂಡಿಗೇರಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಎಫ್ ಎಮ್ ನದಾಫ್ ಖ್ವಾಜಾಸಾಬ ನದಾಫ್ ಜಿಲ್ಲಾ ಕಾರ್ಯದರ್ಶಿ ದಾವಲಸಾಬ ನದಾಫ್ ಹುಬ್ಬಳ್ಳಿ ತಾಲೂಕು ಶಹರ ಅಧ್ಯಕ್ಷ ಖುದಾನಸಾಬ ಗೂಗ್ಗಲ್ ಇಸ್ಮಾಯಿಲ್ ಸಾಬ್ ನದಾಫ್ ಎನ್ ಎಸ್ ನದಾಫ್ ರಫೀಕ್ ಅಹ್ಮದ್ ದೂಡ್ಡಮನಿ, ರಿಯಾಜ್ ಅಹ್ಮದ ಕೆ ನದಾಫ್ ಖಾದರ್ ಬಾಷಾ ಶಿಬಾರಗಟ್ಟಿ, ಹಜರತ್ ಅಲಿ ನದಾಫ್, ನಜಿರಸಾಬ ಕುಂದಗೋಳ, ಹಸನಸಾಬ ನದಾಫ್, ಎಮ್ ಕೆ ನದಾಫ್, ಖಲಂದರ ಜಿಗಳೂರ, ಮಲಂಗಸಾಬ ನದಾಫ್, ಖಾದರಸಾಬ ನದಾಫ್, ಬಾಲೆಸಾಬ ಪಿಂಜಾರ,ಮಹಬೂಬಸಾಬ ನದಾಫ್,ಹನಿಫ್ ನದಾಫ್,ಮೌಲಾಸಾಬ ನದಾಫ್,ರಾಜೇಸಾಬ ಚಿಂಚಲಿ,ಎಚ್ ಎಫ್ ಬೆಟಗೇರಿ, ಆರ್ ವಾಯ್ ನದಾಫ್ ಸರ್ ಕಾರ್ಯಕ್ರಮ ನಿರೂಪಣೆ ಮಾಡಿದರು, ತಾಲೂಕು ಕಾರ್ಯದರ್ಶಿ ಅಬ್ದುಲ್ ನಬಿ ನದಾಫ್ ಉಪಸ್ಥಿತರಿದ್ದರು.
























