Home ಜಿಲ್ಲೆ ಹಿಂದೂ ಸಮ್ಮೇಳನ ಶೋಭಾಯಾತ್ರೆ

ಹಿಂದೂ ಸಮ್ಮೇಳನ ಶೋಭಾಯಾತ್ರೆ


ರಬಕವಿ ಬನಹಟ್ಟಿ,ಫೆ.೧೫: ತಾಲೂಕಿನ ಬನಹಟ್ಟಿ ನಗರದಲ್ಲಿ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿತ್ತು,ಶೋಭಾ ಯಾತ್ರೆಯು ವೈಭವ ಚಿತ್ರಮಂದಿರದಿAದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು,ಈ ಶೋಭಾ ಯಾತ್ರೆಯ ಮೇರವಣಿಗೆಯಲ್ಲಿ ತಾಲೂಕಿನ À ಮಹಿಳೆಯರು,ಹಿಂದೂ ಕಾರ್ಯಕರ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು,


ಮೆರವಣಿಗೆಯಲ್ಲಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು,ಶಾಸಕ ಸಿದ್ದು ಸವದಿ, ರಾಷ್ಟಿçÃಯ ಸ್ವಯಂ ಸೇವಕರ ಸಂಘದ ಪ್ರಮುಖ ಅರುಣಕುಮಾರ ಜೀ,ಶ್ರೀಶೈಲ ಗೊಂಬಿ,ಬ್ರೀಜಮೋಹನ ಚಿಂಡಕ,ಶAಕರ ವಸ್ತçದ,ಗಿರೀಶ್ ಕಾಡದೇವರ,ಮೋಹನ್ ಪತ್ತಾರ,ಶಿವಾನಂದ ಗಾಯಕವಾಡ,ಸದಾಶಿವ ತವಟಕೋಟಿ ಸೇರಿದಂತೆ ಅಪಾರ ಹಿಂದೂ ಬಾಂಧವರು ಹಿರಿಯರು ಯುವಕರು ಪಾಲ್ಗೊಂಡಿದ್ದರು,