ಬೆಲೆ ಕಟ್ಟಲಾಗದ ಜೀವರಕ್ಷಣೆ ಹೆಲ್ಮೇಟ ಮಾಡುತ್ತದೆ :ಶಿವರಾಜ ಜಮಾದರ

ಬೀದರ :ಮೇ.೨೬:ನಗರದಚಿದ್ರಿಯ ಬುತ್ತಿ ಬಸವಣ್ಣ ಮಂದಿರದಕಲ್ಯಾಣ ಮಂಟಪದಲ್ಲಿ ನಡೆದeಗನಾಥ ಮತ್ತುಕಾವ್ಯ ಮಡಿವಾಳ ರವರ ಶುಭ ವಿವಾಹದಲ್ಲಿಜೀವರಕ್ಷಕ ಹೆಲ್ಮೇಟಮತ್ತುಪರಿಸರಜಾಗೃತಿಕುರಿತುಭಾಗ್ಯವಂತಿ ಮೋಟಾರ ವಾಹಾನ ಚಾಲನ ತರಬೇತಿ ಶಾಲೆಯಿಂದ ಮದುವೆಯ ಮದು ವiಕ್ಕಳಿಗೆ ಮತ್ತು ಮದುವೆಯ ಸಮಾರಂಭದಲ್ಲಿದಅವರ ಸಂಭದಿಕರು, ಬಳಗ ಸಾರ್ವಜನಿಕರಿಗೆ ಹೆಲ್ಯೇಟ ಮತ್ತು ಪರಿಸರ ಮಹತ್ವದಕುರಿತುಜಾಗ್ರತಿ ಮೂಡಿಸಲಾಯಿತು.
ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದರಖಾಜಾಪುರಅವರು ವಧು ವರರಿಗೆ .ಪ್ರೋಹಿತರಿಗೆ ಮತ್ತು ಸಾರ್ವಜನಿಕರಿಗೆಜೀವರಕ್ಷಕ ಹೆಲ್ಮೇಟಮತ್ತು ಸಸಿಗಳನ್ನು ವಿತರಿಸಿ ಮಾತನಾಡುತ್ತಾ ಬೆಲೆ ಕಟ್ಟಲಾಗದಜೀವರಕ್ಷಣೆ ಹೆಲ್ಮೇಟ್ ಮಾಡುತ್ತದೆ. ನೂತನ ಸತಿ ಪತಿಗಳು ಮನೆಯಿಂದ ಹೊರಹೋಗುವಾಗಯಾವುದೆ ಕಲಸ ಕಾರ್ಯ ಗಳಿಗೆ ತೆರಳುವಾಗ ಇಬ್ಬರುತಮ್ಮತಲೆಯ ಮೇಲೆ ಕಡ್ಡಾಯವಾಗಿ ಹೆಲ್ಮೇಟಧರಿಸಲೆಬೆಕುಎಂದುಜಮಾದಾರಕರೆ ನಿಡಿದರು.
ವರನತಾಯಿಶ್ರೀ ಮತಿಕರುಣಾ ಹಣಮಂತ ಮಡಿವಾಳ ಮಾತನಾಡಿಸಸಿಗಳನ್ನು ಪ್ರತಿಯೊಬರುತಮ್ಮ ಮನೆ ಅಂಗಳದಲಿ.ರಸ್ತೆಯ ಬದಿಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ.ಶಾಲಾವರಣದಲ್ಲಿ.ಹಿಗೆ ಅನೆಕ ಕಡೆಗಳಲ್ಲಿ ನೆಡಬೇಕು ಹಾಗು ಅವುಗಳಿಗೆ ಪಾಲನೆ ಪೊಸನೆ ಮಾಡಿ ಬೆಳೆಸಬೇಕು ಗಿಡ ಮರಗಳು ನಮ್ಮಗೆ ಉಸಿರಾಡುವ ಶುದ್ದ ಗಾಳಿ ನೀಡುತ್ತವೆಂದರು
ಈ ಕಾರ್ಯಮದಲ್ಲಿ ಪತ್ರಕರ್ತ ನಾಗಶೆಟ್ಟಿಧರ್ಮಪುರನಗರಸಭೆ ಸದ್ಯಸ ದಿಗಂಬರ ಮಡಿವಾಳ ಅಲಿಯಂಬರ.ಶ್ರೀಮತಿ ಗುಂಡಮ್ಮಾ ಮಡಿವಾಳ.ಸಂತೊಷ ಬಿರಾದರ.ಶರಣಮ್ಮಾರಾಮಣ್ಣಾ.ಸಂಗಮೇ¸.À ಪವನ. ಪ್ರವಿಣ. ಸಂತೊಷ ಮಡಿವಾಳ.ಗುಂಡು ಹಳ್ಳಿಖೆq.À ನಂದಕುಮಾರ ಮಡಿವಾಳ. ಸಮಾಜದಅಪಾರ ಬಂದು ಬಳಗದವರಿದ್ದರು