
ಸಂಜೆ ವಾಣಿ ವಾರ್ತೆ
ಜಮಖಂಡಿ:ಡಿ.೩:ಹನುಮಮಾಲಾ ಸೇವಾ ಸಮಿತಿ ವತಿಯಿಂದ ಮಂಗಳವಾರ ಹನುಮ ಮಾಲಾಧಾರಿಗಳ ಸಂಕೀರ್ತನೆಯಾತ್ರೆ ಜರುಗಿತು.
ನಗರದ ಹೊಕ್ಕಳ ಬಾವಿಯಿಂದ ಹನುಮಂತ ದೇವರ ಭಾವಚಿತ್ರ ಜತಗೆ ವಿವಿಧ ಸಂಗೀತ ವಾದ್ಯ ವೆ?ಭವ ಭಜನೆಯೊಂದಿಗೆ ಪ್ರಾರಂಭವಾದ ಸಂಕೀರ್ತನ ಯಾತ್ರೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಹನುಮಾನ ದೇವಸ್ಥಾನದಲ್ಲಿ ಸಮಾರೂಪ ಗೊಂಡಿತು.
ಹೊಸಪೇಟೆಯ ಕಿಷ್ಕಿಂಧೆಯ ಹನುಮ ಜನ್ಮಭೂಮಿಯ ದರ್ಶನಕ್ಕೆ ತೆರಳಿದರು.
























