
ಕಾಳಗಿ:ಮೇ.14: ತಾಲೂಕು ಸಮೀಪದ ಹಲಚೇರಾ ಗ್ರಾಮದಲ್ಲಿ ಮೇ.17ರಂದು ಬೆಳಿಗ್ಗೆ 11ಗಂಟೆಗೆ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವೇಶ್ವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತದೆ ಎಂದು ಗ್ರಾಮಸ್ಥರು ಹಾಗೂ ಅಖಿಲಭಾರತ ವೀರಶೈವ ಮಹಾಸಭಾದ ಕಾಳಗಿ-ಚಿಂಚೋಳಿ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.
ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಹೊಸಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸುವರು,
ಬೀದರ ಸಂಸದ ಸಾಗರ ಖಂಡ್ರೆ ರವರು ಷಟಸ್ಥಲ
ಧ್ವಜಾರೋಹಣ ಮಡುವ ಮೂಲಕ ಮೂರ್ತಿ ಅನಾವರಣ ಮಾಡುವವರು. ಶಾಸಕಡಾ.ಅವಿನಾಶ ಜಾಧವ
ಬೆಂಗಳೂರು ಜವಾಹರ ಬಾಲ ಭವನದ ಉಪಾಧ್ಯಕ್ಷ ಅನೀಲ ಜಮಾದಾರ ಅಧ್ಯಕ್ಷತೆ ವಹಿಸಿಸುವರು, ಮುಖ್ಯ ಅಥಿತಿಯಾಗಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ,
ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ರಾಠೋಡ, ಭೀಮರಾವ ಟಿ.ಟಿ,
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಆರ್. ಜಿ. ಶಟಗಾರ, ಗೌತಮ ಪಾಟೀಲ, ಜಗನ್ನಾಥ ಈದಲಾಯಿ,
ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಬಸವರಾಜ ಮಲಿ, ವಿಜಯಕುಮಾರ ಚೆಂಗಟಾ, ಮಲ್ಲಿಕಾರ್ಜುನ ಕೊಲಕುಂದಿ, ಮಲ್ಲಿಕಾರ್ಜುನ ಪಾಲಾಮೂರ,:ನಂದಕುಮಾರ ಪಾಟೀಲ,
ಶಿವಕುಮಾರ ಸಜ್ಜನ್, ಶರಣ ಜಗನ್ನಾಥ ಶೇರಿಕಾರ, ರೇವಣಸಿದ್ದ ಬಡಾ ಸಾವುಕಾರ, ಮಲ್ಲಿಕಾರ್ಜನ ಪಾಟೀಲ ಕಾಳಗಿ ರವರು ಭಾಗವಹಿಸುವರು.
ಈ ಕಾರ್ಯಕ್ರಮಕ್ಕೆ ಕಲಬುರಗಿ ಕಾಳಗಿ ತಾಲೂಕಿನ ಬಸವೇಶ್ವರ ಅಭಿಮಾನಿಗಳು ಹಾಗೂ ಸಮಸ್ತ ವೀರಶೈವ ಲಿಂಗಾಯತ ಧರ್ಮದ ಶರಣರು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.


























