ಚಿತ್ರದುರ್ಗ, ಅ28: ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ (ರಿ) ಶಿವಮೊಗ್ಗ ಆಡಳಿತ ಕಛೇರಿ ಚಿತ್ರದುರ್ಗ ರಾಜ್ಯ ಘಟಕ ಹಾಗೂ ಚಿತ್ರದುರ್ಗ ಜಿಲ್ಲಾ ಘಟಕ ಸಹಯೋಗದಲ್ಲಿ ಸಂಘದ 33 ನೆ ಸಂಸ್ಥಾಪನಾ ದಿನಾಚರಣೆ ಹಾಗೂ ವಕೀಲರ ಸಮಾವೇಶ ಹಾಗೂ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಜರುಗಿತು.
ಅಧ್ಯಕ್ಷತೆ: ಜನಾಬ ಎಚ್. ಜಲೀಲಸಾಹೇಬ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘ ವಹಿಸಿದ್ದರೆ ಲಾಂಛನ ಉದ್ಘಾಟಕರಾಗಿ ಡಿ.ಸುಧಾಕರ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಮುಖ್ಯ ಅತಿಥಿಗಳಾಗಿ ಕೆ.ಅಬ್ದುಲ ಜಬ್ಬಾರ ವಿಧಾನಪರಿಷತ್ ಸದಸ್ಯರು.
ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕ ಕೆಪಿಸಿಸಿ ಆಗಮಿಸಿದ್ದರು
ಹುಬ್ಬಳ್ಳಿ ತಾಲೂಕಿನ ಪದಾಧಿಕಾರಿಗಳಾದ ಎಮ್ ಎಚ್ ಬೆಂಡಿಗೇರಿ, ರಾಜ್ಯ ಉಪಾಧ್ಯಕ್ಷರು ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಖುದಾನಸಾಬ ಗೂಗಲ್ ಗ್ರಾಮಿಣ ಅಧ್ಯಕ್ಷರು, ಇಸ್ಮಾಯಿಲ್ ನದಾಫ್ ಉಪಾಧ್ಯಕ್ಷರಾದ ಹಜರತ್ ಅಲಿ ನದಾಫ್ ದಿವಾನಸಾಬ ನದಾಫ್ ದಾವಲ್ ಸಾಬ್ ಬಿ ನದಾಫ್ ಸಹ ಕಾರ್ಯದರ್ಶಿ ಖಾದರಬಾಷಾ ಶಿಬಾರಗಟ್ಟಿ ಶರಿಫ್ ನದಾಫ್ ಜಿಲ್ಲಾ ಕಾರ್ಯದರ್ಶಿ ದಾವಲಸಾಬ ನದಾಫ್ ರಾಯೆಸಾಬ ಚಿಂಚಲಿ ಅಬ್ದುಲ್ ಮುನಾಫ್ ದೇವಗಿರಿ ಪಟೇಲ್ ಸಾಬ್ ನದಾಫ್ ಹನಿಫ್ ನದಾಫ್ ಶೌಕತ ಅಲಿ ನದಾಫ್ ವಕೀಲರು ಹಾಗೂ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಹುಬ್ಬಳ್ಳಿ ತಾಲೂಕ ಕಾರ್ಯದರ್ಶಿಆದ ಅಬ್ದುಲ್ ನಬಿ ಪಾಲ್ಗೊಂಡಿದ್ದರು.






















