
ಬೇಕಾಗುವ ಸಾಮಗ್ರಿಗಳು
*ಬಾಂಗಡೆ ಮೀನು ೪
*ಅಚ್ಚಖಾರದ ಪುಡಿ ೨ ಚಮಚ
*ಧನಿಯಾ ಪುಡಿ ೧ ಚಮಚ –
*ವಿನೆಗರ್ – ೧/೨ ಚಮಚ
*ಎಟಿ ೧/೪ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ
*ನೀರು – ಅಳತೆಗೆ
ಮಾಡುವ ವಿಧಾನ :
ಒಂದು ಬೌಲಿಗೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಅರಿಶಿಣ, ಉಪ್ಪು, ವಿನೆಗರ್ ಮತ್ತು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈ ಮಸಾಲ ಅನ್ನು ಮೀನಿಗೆ ಹಚ್ಚಿ ಚೆನ್ನಾಗಿ ಪ್ರೈ ಮಾಡಿದರೆ ಫಿಶ್ ವಿನೆಗರ್ ತವಾ ಪ್ರೈ ರೆಡಿ.