
ಔರಾದ್ :ಮೇ.29: ತಾಲ್ಲೂಕಿನ ಧರಿ ಹನುಮಾನ್ (ಕೌಡಾಗಾಂವ್ ) ಹತ್ತಿರ ಬೀದರ್ – ಔರಾದ್ ಅಂತರರಾಜ್ಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಈ ಘಟನೆ ಸಂಭವಿಸಿದೆ.
ಕೆಎಸ್ ಆರಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ಮದ್ಯೆ ಭೀಕರ ಅಪಘಾತದಲ್ಲಿ ಬೈಕ್ ಸವಾರ ಔರಾದ್ ತಾಲ್ಲೂಕಿನ ಜೋನ್ನೇಕೆರಿ ಗ್ರಾಮದ ಯುವರಾಜ ಶರಣಪ್ಪ ಬಿರಾದಾರ ಮೃತ ದುರ್ದೈವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಸಂತಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.