
ಕಲಬುರಗಿ:ಡಿ.27: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ದಿನಾಚರಣೆ ಹಾಗೂ ಕಲ್ಯಾಣ ಕನಾಟಕ ಉತ್ಸವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪೂಜ್ಯ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ, ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್.ಗಂವಾರ, ಜಿಲ್ಲಾಧ್ಯಕ್ಷ ಚಂದ್ರಕಾಂತ ಪಿ.ಓಗೆ, ಭಗವಂತರಾಯ ಬೆಣ್ಣೂರ, ಶಾಂತಯ್ಯಾ ಸ್ವಾಮಿ ಸಾವರಮಠ, ಅಮೃತ ಪಾಟೀಲ ಸಿರನೂರ, ರವಿಕುಮಾರ ಒಂಟಿ, ಡಾ.ರಾಜಶೇಖರ ಪಾಟೀಲ, ಭಾಗರೆಡ್ಡಿ ಹೊತಿನಮಡು, ಸುಧಿರ ಬಂಡಪ್ಪಾ ಕಲಶೇಟ್ಟಿ, ರಾಜಶೇಖರ ಶಿಲ್ಪಿ, ರಾಮಚಂದ್ರ ಅವರಳ್ಳಿ, ಶ್ಯಾಮರಾವ ಪ್ಯಾಟಿ, ಪ್ರಭಾಕರ ರಾಮಜಿ, ಸಾಯಬಣ್ಣ ಪೂಜಾರಿ, ಅಲ್ಲಾವುದ್ದಿನ್ ನೆಲೋಗಿ, ಗುಂಡಪ್ಪ ಆಳಂದ, ಗುರು ತಳವಾರ, ಶಂಕರಲಿಂಗ ಕರಕಿಹಳ್ಳಿ, ವಿಜಯಕುಮಾರ ನರೊಬೋಳ, ಪರಶುರಾಮ ಮದಬಾಳ, ದಾವಲಸಾಬ ಅತ್ತಾರ, ನಾಗರಾಜ ವಿ.ಟಿ, ಸಾಯಬನ್ಣ ತುರಾಯಿ, ಬಸವರಾಜ ಪಾಟೀಲ, ನಾನಾಗೌಡ ಹೊನ್ನಳ್ಳಿ, ಮಹಾಂತೇಶ ಪವ್ಹಾರ, ರವಿಕುಮಾರ ತಳವಾರ, ಬಸವರಾಜ ಬಿರಾದಾರ, ಸುಧಾ ಭಗಂತರಾಯ ಬೆಣ್ಣೂರ, ವಿಜಯಲಕ್ಷ್ಮೀ ಮಠಪತಿ, ಎಸ್.ಕೆ.ಬಿರಾದಾರ ಸೇರಿದಂತೆ ಇತರರು ಇದ್ದರು.

























