Home ಜಿಲ್ಲೆ ಕಲಬುರಗಿ ಹಿರಿಯರು ಸಮಾಜದ ಆಧಾರ ಸ್ತಂಭ

ಹಿರಿಯರು ಸಮಾಜದ ಆಧಾರ ಸ್ತಂಭ

ಕಲಬುರಗಿ:ತಮ್ಮಜೀವನದುದ್ದಕ್ಕೂ ಸಮಾಜಕ್ಕೆಕುಟುಂಬಕ್ಕೆ ನೀಡಿದ ಸೇವೆ, ಸಾಧನೆ, ತ್ಯಾಗ ದಿನಂಪ್ರತಿ ಹಿರಿಯರಿಗೆಗೌರವಿಸುವುದು ನಮ್ಮ ದಿನದ ಮೊದಲ ಕಾರ್ಯವಾಗಬೇಕು.ವಯಸ್ಸಾದಂತೆಅವರಿಗೆ ಬರುವಆರೋಗ್ಯ ಸಮಸ್ಯೆಗಳು, ಒಂಟಿತನ ನಿರ್ಲಕ್ಷದಂತಹ ಸಮಸ್ಯೆಗಳ ಬಗ್ಗೆ ಇಂದಿನ ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕು ಅದರಲ್ಲೂ ವಿಶೇಷವಾಗಿ ಯುವಕರುಇದರಕಡೆ ಗಮನ ಹರಿಸದೇಇರುವುದು ಶೋಚನೀಯ ಸಂಗತಿಎAದುಪೂಜ್ಯ ವೇ.ಮೂ. ವೀರಯ್ಯ ಶಾಸ್ತಿçà ಹಿರೇಮಠಗದಗ ಆಶೀರ್ವಚನ ಮಾಡಿದರು.

ವಿದ್ಯಾನಗರ ವೆಲ್‌ಫೇರ್ ಸೊಸೈಟಿಯಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿಜರುಗುತ್ತಿರುವ ಮುತ್ಯಾನ ಬಬಲಾದ ಪುರಾಣ ಪ್ರವಚನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನದ ನಿಮಿತ್ಯ ಸಾಂಕೇತಿಕವಾಗಿ ೫ ಜನ ಪುರುಷರಾದ ಬಸವಂತರಾವಜಾಬಶೆಟ್ಟಿ, ಸಂಗಣ್ಣಗೌಡ ಬಿರಾದಾರ, ಬಸವರಾಜ ಸಜ್ಜನ, ದೇವಿಂದ್ರಪ್ಪ ನಾಸಿ, ಮಲ್ಲನಾಥದೇಶಮುಖ ಹಾಗೂ ಹಿರಿಯ ಮಹಿಳೆಯರಾದ ಶಕುಂತಲಾ ನಿಗ್ಗುಡಗಿ, ಜಗದೇವಿ ಕಾಳೆ, ಸುಮಿತ್ರಾರಾಜಾಪೂರ, ಶ್ರೀದೇವಿ ಗೌಣಿ, ಗೌರಮ್ಮ ಪಾಟೀಲ ಅವರಿಗೆಕೇಕ್ ವಿತರಿಸಿ ಗೌರವಿಸಿ ಅಭಿನಂದಿಸುತ್ತಾಪುರಾಣಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಪಾಲಕರುಇದುಧಾರ್ಮಿಕ ವೇದಿಕೆ ಆದರೂ ಸಾಮಾಜಿಕಚಿಂತನೆ ನಡೆಯುವಂತಹ ವೇದಿಕೆಯಲ್ಲಿ ಬರುವಾಗನಿಮ್ಮ ನಿಮ್ಮ ಸಣ್ಣ ಸಣ್ಣ ಮಕ್ಕಳನ್ನುಕರೆದುಕೊಂಡು ಬಂದರೆ ಒಂದಿಷ್ಟು ಸಂಸ್ಕಾರಕೊಟ್ಟAತಾಗುತ್ತದೆಎನ್ನುತ್ತಾವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿಪಾಲಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿಪುರಾಣ ಪ್ರವಚನಕಾರರಾದ ವೇ.ಮೂ.ವೀರಯ್ಯಶಾಸ್ತಿçÃಯವರ ಸಾನಿಧ್ಯದಲ್ಲಿಕಲಾವಿದರಾದ ಶಿವಶಂಕರ ಹಿರೇಮಠ, ಅಡಿವೇಶಕುಮಾರಹಾಗೂ ಬಂಗಾರೆಪ್ಪಆಡಿನ್, ಬಿ.ಎನ್. ಪುಣ್ಯಶೆಟ್ಟಿ, ಗಣೇಶಚಿನ್ನಾಕರ್, ಸಿ.ಎಚ.ಶಿವಕುಮಾರ, ರೇವಣಸಿದ್ದಪ್ಪ ಜೀವಣಗಿ, ಗಂಗಾಧರಕಣ್ಣಿ, ಮಡಿವಾಳಪ್ಪ ಸಜ್ಜನ್, ಸುಭಾಷ ಮಂಠಾಳೆ, ಉದಯಕುಮಾರ ಪಡಶೆಟ್ಟಿ, ಶಾಂತಯ್ಯ ಬೀದಿಮನಿ, ವಿನೋದಗೋರೆ, ಶ್ರೀಮಂತ ರಾಜಾಪೂರ, ಶಾಂತಯ್ಯ ಬೀದಿಮನಿ, ಶರಣಯ್ಯ ಮಠಪತಿ, ಆದಪ್ಪ ಸಿಕೇದ ಹಾಗೂ ಇತರರು ಉಪಸ್ಥಿತರಿದ್ದರು.