ವಾಡಿ:ಅ.21: ಶಹಾಬಾದ ವಿಭಾಗದ ಡಿ ವೈ ಎಸ್ಪಿ ಶಂಕರ ಗೌಡ ಪಾಟೀಲ್ ಅವರು ಪೆÇಲೀಸ್ ಸೇವಾ ಪ್ರಶಸ್ತಿಗೆ ಆಯ್ಕೆ ಆಗಿದಾರೆ ಇದು ತಿಂಗಳು 30 ರಂದು ಬೆಂಗಳೂರಿನ್ ಗಾಜಿನ ಮನೆಯಲ್ಲಿ ರಾಜಭವನದಲಿ ನಡೆಯುವ ಸಮಾರಂಭದಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರಿಂದ ವಿಶಿಷ್ಟ ಸೇವಾ ಪ್ರಸ್ಥಿತಿ ಗೌರವ ಸ್ವೀಕರಿಸಳಿದ್ದಾರೆ ಕಾನೂನು ವಿಜ್ಞಾನ ಸಂಸ್ಕøತಿಕ್ ವಿಷಯ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಕುರಿತು ಪ್ರಯತ್ನ ಮಾಡಿದ್ದಾರೆ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಪೆÇಲೀಸ್ ಅಧಿಕಾರಿ ಜನರ ವಿಶ್ವಾಸಗಳಿಸಿದ್ದಾರೆ ಇವರ ಸಾಧನೆಗೆ ಸಾರ್ವಜನಿಕರು ಹಾಗು i ಇಲಾಖೆ ಸಂತಸ ವ್ಯಕ್ತಪಡಿಸಿದಾರೆ ದಕ್ಷ ಹಾಗು ಪ್ರಾಮಾಣಿಕ ಸರಳ ಮನಸಿನ ಅಧಿಕಾರಿಗಳು ಕಾನೂನಿನ ಚಾಣ್ಣಕ್ಷ್ಯ ಎನ್ನಬಹುದು ತನಿಖೆ ಯಾವುದೇ ಇರಲಿ ಅದನ್ನು ಯಾವುದೇ ಒತ್ತಡ ಕ್ಕೆ ಮಣ್ಣಿಯದೆ ತಮ್ಮ ಕಾಯಕ ಕಾನೂನಿಗೆ ಮಾತ್ರ ಎನ್ನುವ ಅಧಿಕಾರಿಗಳು.

























