
ಜೇವರ್ಗಿ :ನ.೩: ತಾಲೂಕಿನ ಕೋಳ್ಕೂರು ಗ್ರಾಮ ಪಂಚಾಯಿತಿಯಲ್ಲಿ ೭೦ನೇ ಕರ್ನಾಟಕ ರಾಜ್ಯೋತ್ಸವ ದಿನವನ್ನು ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಭೀಮಬಾಯಿ, ಬಸವರಾಜ ಹನ್ನೂರ ರವರು ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಕಾರ್ಯದರ್ಶಿಯಾದ ಶರಣಯ್ಯ ಸ್ವಾಮಿ, ಗ್ರಂಥಾಲಯ ಗ್ರಂಥಪಾಲಕರಾದ ಶರಣಬಸಪ್ಪ ಹಂಚಿನಾಳ, ಭೀಮಣ್ಣ ಲೀಡರ್, ಬಸವರಾಜ ಭೈರಾಮಡ್ಗಿ ಸಿಬ್ಬಂದಿಗಳಾದ ಪೀರಪ್ಪ ಯಾದವ್, ಶಿವಣ್ಣ ಯಾದವ,ಶಾಲಾ ಮಕ್ಕಳು ಗ್ರಾಮದ ಮುಖಂಡರು ಭಾಗಿಯಾಗಿದ್ದರು,

























