
ಕಲಬುರಗಿ,ನ.30: ನಗರದ ಸೇಡಂ ರಸ್ತೆ ಹಳೆಯ ಆರ್‍ಟಿಓ ಕ್ರಾಸ್ ಸಮೀಪ ಡರ್ಮಾ ಗ್ಲೋ ಸ್ಕಿನ್ ಆಸ್ಪತ್ರೆ ಉದ್ಘಾಟನೆಗೊಂಡಿತು.
ನಗರದಲ್ಲಿ ಪ್ರಪ್ರಥಮ ಬಾರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇಲ್ಲಿ ಚರ್ಮ,ಕೂದಲು,ಸ್ಥೂಲಕಾಯ ಮತ್ತು ಸೌಂದರ್ಯವರ್ಧಕ ಮೊದಲಾದ ಚಿಕಿತ್ಸೆ ನೀಡಲಾಗುವದು. ಫೇರ್‍ನೆಸ್ ಟ್ರೀಟ್‍ಮೆಂಟ್ , ವಿಟಿಲಿಗೋ ಟ್ರೀಟ್‍ಮೆಂಟ್, ಲೇಸರ್ ಟ್ರೀಟ್‍ಮೆಂಟ್ , ಸ್ತ್ರೀ ರೋಗ ಸಮಸ್ಯೆಗಳು ಮತ್ತು ಕಾಸ್ಮೆಟಿಕ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವದು.
ಮಹಿಳೆ ಮತ್ತು ಪರುಷರಿಗೆ ಇಲ್ಲಿ ಚಿಕಿತ್ಸೆ ಲಭ್ಯವಿದೆ.ವಿಶೇಷ ಪರಿಣಿತಿ ಪಡೆದ ನುರಿತ ತಜ್ಞ ವೈದ್ಯರ ತಂಡ ಇಲ್ಲಿದೆ.ಹೆಚ್ಚಿನ ಮಾಹಿತಿಗಾಗಿ 9886910374 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

























