ಸೇಡಂ,ಆ, 08:ತಾಲೂಕಿನ ಮಳಖೇಡ ಗ್ರಾಮದಿಂದ ನ್ರಪತುಂಗಾ ನಗರದವರೆಗೆನ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಅಪಘಾತಗಳಿಗೆ ದಾರಿಮಾಡಿಕೂಡುವಂತಾಗಿದೆ,ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸುವ ಮೂಲಕ ಜನರ ಸಮಸ್ಯೆ ಗೆ ಪರಿಹಾರ ಒದಗಿಸುವ ಕೆಲಸ ತಕ್ಷಣ ವಾಗಲಿ ಎಂದು ಶಿವರಾಜ ವಿಶ್ವಕರ್ಮ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.























