
ಬಸವನ ಬಾಗೇವಾಡಿ :ಉಮೇಶ್ ಕೌಲಗಿ ಗೆಳೆಯರ ಬಳಗ ಆದರ್ಶ ಶಿಕ್ಷಕರ ವೇದಿಕೆ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸರಕಾರಿ ನೌಕರದಾರರಿಗೆ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಮಹಿಳಾ ನೌಕರರಿಗೆ ಥ್ರೋ ಬಾಲ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಈರಣ್ಣ ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿದರು ಇವತ್ತಿನ ದಿನಮಾನದಲ್ಲಿ ಸರಕಾರಿ ನೌಕರರಿಗೆ ಎಡಬಿಡದೆ ಕೆಲಸಗಳು ಹಾಗೂ ಮಾನಸಿಕ ಒತ್ತಡ ಇರುತ್ತದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂಥ ಕ್ರೀಡೆಗಳು ಅವಶ್ಯಕವಾಗಿ ಶ್ರೀ ಉಮೇಶ್ ಕೌಲಗಿ ಅವರು ಪ್ರತಿ ವರ್ಷ ಶಿಕ್ಷಕರಿಗೆ ಮಾತ್ರ ಕ್ರಿಕೆಟ್ ಆಟವನ್ನು ಆಯೋಜನೆ ಮಾಡುತ್ತಿದ್ದರು ಆದರೆ ಈ ವರ್ಷ ಎಲ್ಲಾ ಇಲಾಖೆಯ ನೌಕರದಾರರಿಗೆ ಈ ಕ್ರೀಡೆಯನ್ನು ಆಯೋಜನೆ ಮಾಡಿದ್ದು ಯೋಗ್ಯವಾಗಿದೆ ಅದೇ ರೀತಿ ಮಹಿಳಾ ನೌಕರರ ರಿಗೆ ತ್ರೋಬಾಲ್ ಕ್ರೀಡೆಯನ್ನು ಏರ್ಪಡಿಸಿದ್ದು ಸಂತೋಷದ ವಿಷಯ ಇದರ ಲಾಭವನ್ನು ಎಲ್ಲಾ ನೌಕರರ ಪಡೆದುಕೊಳ್ಳಬೇಕೆಂದರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ನ್ಯಾಯಾಧೀಶರಾದ ಶ್ರೀ ಶಶಿಧರ ಗೌಡ ಗೌಡ ಅವರು ಮಾತನಾಡಿ ಇದೊಂದು ಒಳ್ಳೆಯ ಕಾರ್ಯಕ್ರಮ ನೌಕರದಾರರು ಒತ್ತಡದ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಮನಸ್ಸನ್ನು ಶಾಂತ ಮಾಡಿಕೊಳ್ಳಬಹುದು ಶರೀರವು ಸದೃಢವಾಗುವುದು ಮಹಿಳಾ ಗಾ ನೌಕರಿದಾರರಿಗೂ ಕ್ರೀಡಾಕೂಟವನ್ನು ರ ಏರ್ಪಡಿಸಿದ್ದು ಸಂತೋಷ ವಿಷಯ ಎಂದು ಮಾತನಾಡಿದರು ಕಾರ್ಯಕ್ರಮದಲ್ಲಿ ಕರ್ನಾಟಕ ೪ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯದ್ಯಕ್ಷರಾದ ಚಂದ್ರಶೇಖರ್ ನುಗ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಉಮೇಶ್ ಕೌಲಗಿ ಅವರು ಶಿಕ್ಷಕರಿದ್ದಾಗ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ ಮುಖ್ಯವಾಗಿ ಶಾಲೆಗಳ ಸ್ವಚ್ಛತೆ ಶಿಕ್ಷಕರಿಗಾಗಿ ಟ್ಯಾಕ್ಸ್ ಫಾರ್ಮ್ ತುಂಬುವುದಾಗಲಿ ಬಡ್ತಿ ಕೊಡಿಸುವದಾಗಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಈಗ ವಿ ಆರ್ ಎಸ್ ಪಡೆದರು ಸಹ ಶಿಕ್ಷಕರ ಕೆಲಸಗಳನ್ನು ಶಿಕ್ಷಕರಿಗಾಗಿ ಕೆಲವು ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜನ ಮಾಡುತ್ತಾ ಬಂದಿದ್ದಾರೆ ಈ ವರ್ಷ ತಾಲೂಕಿನ ಎಲ್ಲಾ ಸರ್ಕಾರಿ ನೌಕರಿಗಾಗಿ ಕ್ರಿಕೆಟ್ ಟೂರ್ನಮೆಂಟನ್ನು ಮಹಿಳಾ ನೌಕರಿಗಾಗಿ ಥ್ರೋ ಬಾಲ್ ಟೂರ್ನಮೆಂಟ್ ಆಯೋಜನೆ ಮಾಡಿದ ಅವರಿಗೆ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಸಲ್ಲಿಸುತ್ತೇನೆ ಎಂದು ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಆಯೋಜನರಾದ ಶ್ರೀ ಉಮೇಶ್ ಕೌಲಗಿ ಮಾತನಾಡಿ ಪ್ರತಿ ವರ್ಷ ಶಿಕ್ಷಕರಿಗೆ ಮಾತ್ರ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜನೆ ಮಾಡಲಾಗುತ್ತಿತ್ತು ಆದರೆ ಈ ವರ್ಷ ತಾಲೂಕಿನ ಅಖಂಡ ನೌಕರಿಗಾಗಿ ಹಾಗೂ ಮಹಿಳೆಯರಿಗಾಗಿ ಕ್ರಿಕೆಟ ಹಾಗೂ ತ್ರೋಬಾಲ್ ತಮ್ಮೆಲ್ಲರ ಸಹಕಾರದಿಂದ ಹಾಗೂ ನನ್ನ ಗೆಳೆಯರ ಬಳಗ ಶಿಕ್ಷಕರ ಇದನ್ನೆಲ್ಲಾ ಮಾಡಲು ಸಾಧ್ಯವಾಯಿತು ತಮ್ಮೆಲ್ಲರ ಸಹಾಯ ಸಹಕಾರ ಸದಾ ನಮ್ಮೊಂದಿಗೆ ಇರಲಿ ಎಂದು ಮಾತನಾಡಿದರು ಈ ಟೂರ್ನಮೆಂಟ್ ಗೆ ಪರೋಕ್ಷವಾಗಿ ಅಪರೂಕ್ಷವಾಗಿ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು ಕಾರ್ಯಕ್ರಮನ ಸಾನಿಧ್ಯವನ್ನು ಸ್ಥಳೀಯ ವಿರಕ್ತ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು ಕಾರ್ಯಕ್ರಮದ ವೇದಿಕೆಯಲ್ಲಿ ಬಸವರಾಜ ಹಾರಿವಾಳ ಶೇಖರ ಗೊಳಸಂಗಿ ಡಾ ಬಸವರಾಜ ಕೋಟಿ ಬಸವರಾಜ ಗೊಳಸಂಗಿ ವಿನೋದ್ ಕಲ್ಲೂರ ಶ್ರೀ ಎಂಜಿ ಆದಿಗೊಂಡ ಜಗದೀಶ್ ಕೊಟ್ಟರಶೆಟ್ಟಿ ಸಂಗಮೇಶ ಓಲೆಕಾರ ಸಂಗನ ಬಸು ಪೂಜಾರಿ ನಿಡಗುಂದಿ ಸಿಪಿಐ ಶರಣಗೌಡ ಗೌಡರ ಬಸವನಬಾಗೇವಾಡಿ ಸಿಪಿಐ ಗುರು ಶಾಂತ ದಾಶಾಳ ವಿಜಯವಾಣಿ ಪತ್ರಿಕೆಯ ವರದಿಗಾರರಾದ ಪ್ರಕಾಶ ಬೆನ್ನೂರ ಶ್ರೀಕಾಂತ ಕೊಟ್ರ ಶೆಟ್ಟಿ ಸಿಬಿಎಸ್ ಶಾಲೆಯ ಅಧ್ಯಕ್ಷ ಭರತ್ ಅಗರ್ವಾಲ್ ಸಂಜೆವಾಣಿ ಪತ್ರಿಕೆ ತಾಲೂಕ ವರದಿಗಾರರಾದ ಶ್ರೀ ಎಂಬಿ ತೋಟದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಸಿದ್ದು ಉಕ್ಕಲಿ ಬಸವೇಶ್ವರ ಕಾಲೇಜಿನ ಉಪ ಪ್ರಾಚಾರ್ಯರಾದ ರಮೇಶ್ ಪೂಜಾರಿ ಇದ್ದರು ಕಾರ್ಯಕ್ರಮ ಸ್ವಾಗತವನ್ನು ಶಿವ ಮಡಿಕೇಶ್ವರ ಶಿಕ್ಷಕರು ನಡೆಸಿಕೊಟ್ಟರು ಕಾರ್ಯಕ್ರಮ ನಿರೂಪಣೆಯನ್ನು ಕೊಟ್ರೇಶಿ ಹೆಗ್ಡಾಳ ಮತ್ತು ಬಿ ವಿ ಚಕ್ರಮನಿ ನೆರವೇರಿಸಿದರು ಇದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ವೇದಿಕೆ ಮೇಲೆ ಆಚರಿಸಲಾಯಿತು


























