ಸಂವಿಧಾನ ಸಮರ್ಪಣ ದಿನಾಚರಣೆ

ಸಂಜೆವಾಣಿ ವಾರ್ತೆ
ಚಿಟಗುಪ್ಪಾ: ನ.೨೬:ಪಟ್ಟಣದಲ್ಲಿ ಇಂದು ಸಂವಿಧಾನ ಸಮರ್ಪಣ ದಿನಾಚರಣೆ ಅಂಗವಾಗಿ ಚಿಟಗುಪ್ಪಾ ಪಟ್ಟಣದ ಮುಖ್ಯದ್ವಾರದ ದಿಂದ ಪ್ರಾರಂಭವಾದ ಮೆರವಣಿಗೆ ತಾಲೂಕು ಆಡಳಿತ ವತಿಯಿಂದ ಚಾಲನೆ ನೀಡಲಾಯಿತು ತಹಶೀಲ್ದಾರ್ ಮಂಜುನಾಥ್ ಪಂಚಾಳ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಬಿರಾದಾರ್. ಪುರಸಭೆ ಅಧ್ಯಕ್ಷ ದಿಲೀಪಕುಮಾರ್ ಬಗ್ದಲಕರ್. ಉಪಾಧ್ಯಕ್ಷ ನಸೀರ್ ಖಾನ. ಮುಖ್ಯಾಧಿಕಾರಿ ಸತೀಶ ಗುಡ್ಡೆ. ಡಾಕ್ಟರ್ ವಿಜಯ ಹಿರಸ್ಕರ್. ಪಿ ಎಸ್ ಐ ಬಸಲಿಂಗಪ್ಪ. ಜಯಕುಮಾರ್ ಸಿಂಧೆ. ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ವೀರಯ್ಯಾ ಹಿರೇಮಠ. ಬಿ ಆರ್ ಪಿ ರಾಮಲು. ಸಿಆರ್ ಸಿ. ರಾಮಚಂದ್ರ. ಮಾಜಿ ಪುರಸಭೆ ಸದಸ್ಯ ಮನೋಜಕುಮಾರ್ ಶರ್ಮಾ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಾರುತಿ ಶಾಖಾ. ಅಶೋಕ ಸ್ವಾಮಿ ಬೆಳಕೆರಾ ಗ್ರಾಮ ಪಂಚಾಯತ್ ಸದಸ್ಯ ಮಾಣಿಕ ಹಿಪರ್ಗಿ. ಸಮಾಜಿಕ ಶೆವ ಸಮಿತಿಯ ಪ್ರಮುಖ ನಿಜಾಮ್ ಹಕ್ಕಿಮ್. ಮಾಜಿ ಪುರಸಭೆ ಸದಸ್ಯ ಸುಭಾಷ ಕುಂಬಾರ್. ಯುವ ಮುಖಂಡ ಭಾಸ್ಕರ್. ದಲಿತ ಹಿರಿಯ ಮುಖಂಡ ಕಲ್ಯಾಣರಾವ್ ಜಾಬಾ. ಶಾಮರಾವ ಭುತ್ತಾಳೆ. ಶ್ರೀಕಾಂತ ಫುಲೇ.
ಚಿತ್ರಶೇಖರ ಚಿರಳ್ಳಿ. ಸೇರಿದಂತೆ. ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು.ವಿವಿಧ ಶಾಲಾ ಶಿಕ್ಷಕರು ಮಕ್ಕಳು. ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು