ಚಿಟಗುಪ್ಪಾ : ಸೆ.5:ಪಟ್ಟಣದ ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಾರ್ಯಕ್ರಮದ ಘನಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಚೌದ್ರಿ ಉದ್ಘಾಟಕರು ದಿಲೀಪ್ ಕುಮಾರ್ ಭಗದಕರ ಪುರಸಭೆಯ ಅಧ್ಯಕ್ಷರು ಮುಖ್ಯ ಅತಿಥಿಗಳು ಮಹಮ್ಮದ್ ನಸಿರ್ ಖಾನ್ ಪುರಸಭೆ ಉಪಾಧ್ಯಕ್ಷರು. ಬಸವಲಿಂಗಪ್ಪ ಪಿ.ಎಸ್.ಐ ಚಿಟಗುಪ್ಪಾ. ಕಾಶಿನಾಥ್ ಬೋರಾಳೆ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರು. ರಾಮುಲು ರಾಮುಲು ಬಿ.ಆರ್.ಪಿ ಅಶೋಕ್ ಕುಮಾರ್ ಮಹೇಂದ್ರಕರ್ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಚಿಟಗುಪ್ಪಾ. ರಾಜಪ್ಪ ಜಮಾದಾರ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಟಗುಪ್ಪಾ. ಪಂಡಿತ್ ಕಲ್ಯಾಣಿ ಎಸ್.ಸಿ.ಎಸ್. ಟಿ. ಶಿಕ್ಷಕರ ಸಂಘ ಚಿಟಗುಪ್ಪಾ. ಪ್ರಮೀಳಾ ರೆಡ್ಡಿ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘ ಚಿಟಗುಪ್ಪಾ ಸಂತೋಷ್ ಹಂದಿಕೆರೆ ಕ್ರೀಡಾಕೂಟದ ವಲಯ ಮುಖ್ಯಸ್ಥರು. ಕಾಶಪ್ಪ ಅಮ್ಮಗೊಂಡ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಚಿಟಗುಪ್ಪಾ. ಸೂರ್ಯಕಾಂತ್ ಹೌ ಶೆಟ್ಟಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹುಮನಾಬಾದ ಮಾಣಿಕ್ ಪವರ್. ಸುದರ್ಶನ್. ಸತ್ಯನಾರಾಯಣ ಮಾಳ.ಶ್ರೀನಾಥ್. ಕೈಲಾಸ ಚೌದ್ರಿ. ಈರಣ್ಣ. ವಿಜಯಕುಮಾರ್. ಚಾಮರಾಜ ಶಿರಮುಂಡಿ.ಗಣಪತಿ ಪವರ್.ಜೈಪಾಲ್ ರೆಡ್ಡಿ. ವಿಮಾನವೆಲ್. ರಮೇಶ್.ಸುಧಾಕರ್. ಶ್ರೀಮತಿ ಕಾವೇರಿ. ಅಂಬಿಕಾ ಇನ್ನಿತರ ಭಾಗವಹಿಸಿದ್ದರು ಸುರೇಶ್ ಚೌದ್ರಿ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಕ್ರೀಡೆಗಳಿಂದ ಆಗುವ ಲಾಭಗಳು ಮನಮುಟ್ಟುವಂತೆ ಮಾತಾಡಿದರು. ಸಂತೋಷ್ ಹಂದಿಕೆರೆ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು ಕಾರ್ಯಕ್ರಮದ ನಿರೂಪಣೆಯನ್ನು ಈರಮ್ಮ ಜಮಗಿ ಹಾಗೂ ಸುಷ್ಮಾ ಜಟ್ಲಾ. ನಡೆಸಿಕೊಟ್ಟರು























