Home ಜಿಲ್ಲೆ ಕಲಬುರಗಿ ಚೆಟ್ಟಿನಾಡ್ ಸಿಮೆಂಟ್ ಕಂಪನಿಯಿAದ ಆರೋಗ್ಯ ತಪಾಸಣಾ ಶಿಬಿರ

ಚೆಟ್ಟಿನಾಡ್ ಸಿಮೆಂಟ್ ಕಂಪನಿಯಿAದ ಆರೋಗ್ಯ ತಪಾಸಣಾ ಶಿಬಿರ

ಚಿಂಚೋಳಿ :ಮೇ.೩೦:ತಾಲೂಕಿನ ಕಲ್ಲೂರು ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡ್ ಸಿಮೆಂಟ್ ಕಂಪನಿ ವತಿಯಿಂದ ಹಾಗೂ ಕಲಬುರಗಿ ಇಎಸ್‌ಐ ಆಸ್ಪತ್ರೆಯ ಸಹಯೋಗದೊಂದಿಗೆ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು
ಕಾರ್ಯಕ್ರಮದಲ್ಲಿ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಯೂನಿಟ್ ಹೆಡ್ ಎನ್. ರವಿ ಕುಮಾರ, ಡಾ. ಫಣಿ ಭೂಷಣ್, ಮಾನವ ಸಂಪನ್ಮೂಲ ವಿಭಾಗದಿಂದ ಸಂದೀಪ್ ರೆಡ್ಡಿ, ಮ್ಯಾನೇಜರ್, ಪ್ರಭಾಕರ್ ರೆಡ್ಡಿ, ಭೀಮ್ ರೆಡ್ಡಿ, ಇಎಸ್‌ಐ ಆಸ್ಪತ್ರೆಯ ವೈದ್ಯರಾದ
ಡಾ. ಚಂದ್ರಶೇಖರ, ಡಾ. ರಮಣ್ ಹೌಡಾ,ಡಾ. ಅರ್ಪಿತ್ ಗುಲಾಟಿ, ಡಾ. ಶೋಯೆಬ್, ಡಾ. ನಿಶಿತ, ಡಾ. ಶಾಲಿಲಿ, ಡಾ. ರಾಫಿಯಾ, ಡಾ. ಸೆಲ್ವ ಕುಮಾರ, ಡಾ. ಅಮಿತ, ಡಾ. ಶಾಲಿನಿ, ಮತ್ತು ಅನೇಕ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಕಂಪನಿಯ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು