ಸಮಾಜ ಸೇವೆಯೇ ಇನ್ನರ್ ವ್ಹೀಲ್ ಸಂಸ್ಥೆ ಆಶಯ: ರೇಖಾ

0
ತುಮಕೂರು, ಜು. ೧೧- ಇನ್ನರ್ ವ್ಹೀಲ್‌ಕ್ಲಬ್ ಆಫ್ ತುಮಕೂರುನ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ರೇಖಾಕುಮಾರ್, ಕಾರ್ಯದರ್ಶಿಯಾಗಿ ಮಂಜುಳಾ ವಿಜಯಶಂಕರ್ ಹಾಗೂ ತಂಡ ನಗರದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿತು.ವಿದ್ಯಾನಿಧಿ ಕಾಲೇಜಿನ ವಿಜಿ ಸಭಾಂಗಣದಲ್ಲಿ...

ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ವಿರಳ: ಸ್ವಾಮೀಜಿ ಕಳವಳ

0
ತಿಪಟೂರು, ಜು. ೧೦- ಆಧುನಿಕ ತಂತ್ರಜ್ಞಾನದ ಹಾವಳಿಯಲ್ಲಿ ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ವಿರಳವಾಗುತ್ತಿದ್ದು, ಗುಣಮಟ್ಟದ ಬರಹಗಾರರೂ ಕಡಿಮೆಯಾಗುತ್ತಿದ್ದಾರೆ ಎಂದು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.ನಗರದ ಕಲ್ಪತರು ಆಡಿಟೋರಿಯಂ...

ಉತ್ತಮ ಹವ್ಯಾಸದಿಂದ ಯಶಸ್ವಿ ಜೀವನ ನಡೆಸಲು ಸಾಧ್ಯ

0
ಹುಳಿಯಾರು, ಜು. ೧೦- ವಿದ್ಯಾರ್ಥಿ ದಿಸೆಯಲ್ಲಿ ಕಾಡುವ ಕೆಟ್ಟ ಚಟಗಳನ್ನು ದೂರವಿಟ್ಟು, ಆ ಜಾಗದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಮಾತ್ರ ಆರೋಗ್ಯವಂತ ಹಾಗೂ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದು ಚಿಕ್ಕನಾಯಕನಹಳ್ಳಿ ವೃತ್ತ...

ಗೃಹಜ್ಯೋತಿ ಮರುಪರಿಶೀಲನಾ ಸಮೀಕ್ಷೆಗೆ ನಾಗರಿಕರ ಸಹಕಾರ ಅಗತ್ಯ: ಎಇಇ ರಾಜಶೇಖರ್

0
ತುರುವೇಕೆರೆ, ಜು. ೧೦- ಗೃಹಜ್ಯೋತಿ ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರ ಮನೆ ಮನೆಗೆ ತೆರಳಿ ಮರು ಪರಿಶೀಲನಾ ಸರ್ವೆ ನಡೆಸುತ್ತಿದ್ದು, ತಾಲ್ಲೂಕಿನ ಎಲ್ಲ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ನಮ್ಮ...

ಧರ್ಮಸ್ಥಳ ಸಂಸ್ಥೆಯಿಂದ ಆರೋಗ್ಯ ರಕ್ಷಾ ಕಾರ್ಡ್ ವಿತರಣೆ

0
ಹುಳಿಯಾರು, ಜು. ೧೦- ಪ್ರತಿಯೊಬ್ಬ ಗ್ರಾಮೀಣ ಭಾಗದ ನಾಗರಿಕರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉತ್ತಮ ಆರೋಗ್ಯ ಹೊಂದಿರಬೇಕು ಮತ್ತು ಕಾಯಿಲೆ ಬಂದಾಗ ಆರ್ಥಿಕ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ...

ಗಂಗಾಕಲ್ಯಾಣ ಯೋಜನೆಯಲ್ಲಿ ಲಂಚಾವತಾರ: ಸಂಪೂರ್ಣ ತನಿಖೆಗೆ ಆಗ್ರಹ

0
ಪಾವಗಡ, ಜು.೧೦- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಅರ್ಹ ಬಡ ರೈತರಿಗೆ ಉಚಿತವಾಗಿ ಸಿಗಬೇಕಾದ ‘ಗಂಗಾ ಕಲ್ಯಾಣ’ ಯೋಜನೆಯಡಿ, ಶಾಸಕರ ಗಮನಕ್ಕೆ ಬಾರದೇ ಮಧ್ಯವರ್ತಿಗಳು ನಿಯಮ ಬಾಹಿರವಾಗಿ...

ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ನಾಗೇಂದ್ರ

0
ತುಮಕೂರು, ಜು.೧೦- ಸೇವೆಯ ಪ್ರಮಾಣಕ್ಕಿಂತ ಅದು ತಲುಪುವ ವ್ಯಕ್ತಿ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮವೇ ಮುಖ್ಯವಾಗಿದೆ. ನಿಸ್ವಾರ್ಥ ಸೇವೆಯಿಂದ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೆ.ಎಸ್.ನಾಗೇಂದ್ರ...

ನಿರ್ಗತಿಕರಿಗೆ ಸಹಾಯಾಸ್ತ ನೀಡಿ ಇಕ್ಬಾಲ್ ಹುಟ್ಟುಹಬ್ಬ ಆಚರಣೆ

0
ತುಮಕೂರು, ಜು. ೧೦- ನಿರ್ಗತಿಕರಿಗೆ ನೆರವು, ಅಸಹಾಯಕರಿಗೆ ಸಹಾಯ ಮತ್ತಿತರ ಸೇವಾ ಕಾರ್ಯಗಳೊಂದಿಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು, ಅಭಿಮಾನಿಗಳು ಆಚರಿಸಿದರು.ಇದರ ಅಂಗವಾಗಿ...

ಸಿಎ ಫೌಂಡೇಶನ್ ಪರೀಕ್ಷೆ: ವಿದ್ಯಾನಿಧಿ ವಿದ್ಯಾರ್ಥಿಗಳ ಉತ್ತಮ ಸಾಧನೆ

0
ತುಮಕೂರು, ಜು. ೧೦- ಮೇ ತಿಂಗಳಲ್ಲ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಈ ಯಶಸ್ಸು ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಕಾಲೇಜಿನ...

ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಲು ಕರೆ

0
ತುಮಕೂರು, ಜು. ೧೦- ಪಂಚಾಂಗ ನೋಡುವುದಕ್ಕಿಂತ ನಮ್ಮ ದೇಹದ ಪಂಚ ಅಂಗಗಳ ಕಡೆ ಗಮನ ನೀಡಿ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನವಿರಲಿ ಎಂದು ಖ್ಯಾತ ಪವಾಡ ಬಯಲು ಸಂಶೋಧಕ ಹಾಗೂ...
157,644FansLike
3,695FollowersFollow
3,864SubscribersSubscribe