ಹಿರಿಯ ಪತ್ರಕರ್ತ ಕೆ.ಎನ್. ಪ್ರಕಾಶ್ ಬೀಳ್ಕೊಡುಗೆ
ಕೋಲಾರ,ಜು,೪- ಕೋಲಾರ ಶಕ್ತಿ ಪತ್ರಿಕೆಯ ಹಿರಿಯ ವರದಿಗಾರ ಕೆ.ಎನ್.ಪ್ರಕಾಶ್( ಮಾಮಿ) ಅವರು ಪತ್ರಿಕಾ ವೃತ್ತಿಯಿಂದ ವಿಶ್ರಾಂತಿ ಬಯಸಿ ದುಬಾಯಿ ದೇಶಕ್ಕೆ ತೆರಳುತ್ತಿರುವ ಹಿನ್ನಲೆಯಲ್ಲಿ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ.ಆನಂತರಾಮ್ ತಮ್ಮ ಸ್ವಗೃಹದಲ್ಲಿ ಬೀಳ್ಕೊಡುಗೆ...
ತಾಲೂಕಿನ ಪ್ರತಿ ಬೂತ್‌ಗೆ ಬಿಎಲ್‌ಓಗಳು ನೇಮಕ
ಮಾಲೂರು ಜು೩: ವಿಶೇಷ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಪ್ರಸ್ತುತ ಅವಶ್ಯಕವಾಗಿದ್ದು ಚುನಾವಣಾ ಆಯೋಗ ಕೈಗೊಂಡಿರುವ ಈ ಮಹತ್ವದ ಕೆಲಸದಲ್ಲಿ ಬಿಎಲ್‌ಓಗಳು ಕಡ್ಡಾಯವಾಗಿ ಪ್ರತಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬ ಮತದಾರರಿಗೆ ದ್ವಿಪ್ರತಿಯಲ್ಲಿ...
ಯುವಜನತೆ ದುಶ್ಚಟಗಳಿಂದ ದೂರಿವಿರಿ- ಕನ್ನಿಕಾ ಸುಕ್ರಿವಾಲ್
ಕೋಲಾರ,ಜು,೪- ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಸಮಾಜವನ್ನು ನಾಶಮಾಡುವ ಮಾದಕ ವಸ್ತುಗಳಿಂದ ಮುಕ್ತವಾದ ನವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದಲೇ ಜಾಗೃತಿ ಆರಂಭವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ...
ಅರಣ್ಯ ಇಲಾಖೆ ಅಕ್ರಮಗಳ ವಿರುದ್ದ ಸಮಗ್ರ ತನಿಖೆಗೆ ಆಗ್ರಹ
ಕೋಲಾರ,ಜು,೪- ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ನಡೆದಿರುವ ಅಕ್ರಮಗಳ ಸಮಗ್ರ ತನಿಖೆಗೆ ಆಗ್ರಹಿಸಿ ಸಮತಾಸೈನಿಕ ದಳ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ರಾಜ್ಯಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ...
ವಿವಿ ವೈಫಲ್ಯ ಸರಿಪಡಿಸಿ ಸಮಗ್ರ ತನಿಖೆಗೆ ಎಬಿವಿಪಿ ಆಗ್ರಹ
ಕೋಲಾರ : ೪- ಬೆಂಗಳೂರು ಉತ್ತರ ವಿವಿಯಲ್ಲಿ ನಡೆಯುತ್ತಿರುವ ಅಕ್ರಮ ಭ್ರಷ್ಟಾಚಾರ ದ ವಿರುದ್ಧ ಆಗಸ್ಟ್ ೧ ರ ಒಳಗೆ ವಿವಿಯಲ್ಲಿನ ವೈಫಲ್ಯಗಳನ್ನು ಸರಿಪಡಿಸಿ ಹಾಗೂ ಸಮಗ್ರ ತನಿಖೆ ನಡೆಸಿ ಸೂಕ್ತ ಮಾಹಿತಿಯನ್ನು...
ಗಿಡ ನೆಡುವುದು ಪರಿಸರ ಸ್ನೇಹಿ ಉಪಕ್ರಮ
ಕೋಲಾರ,ಜು,೪- ಗಿಡಗಳನ್ನು ನೆಡುವುದು ಪರಿಸರ ಸ್ನೇಹಿ ಉಪಕ್ರಮವಾಗಿದ್ದು, ನಾವು ಎಚ್ಚತ್ತು ಗಿಡಮರಗಳನ್ನು ಉಳಿಸಿ ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಗಾಳಿಗೂ ದುಡ್ಡು ನೀಡಬೇಕಾಗುತ್ತದೆ ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಟಿ.ನಾಗರಾಜಪ್ಪ ಎಚ್ಚರಿಸಿದರು.ತಾಲ್ಲೂಕಿನ ಚಲುವನಹಳ್ಳಿ...
ಮನೆಮನೆಗೆ ತೆರಳಿ ಗಣತಿ ಕಾರ್ಯ – ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ
ಕೋಲಾರ:ಜು,೪-ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್ ಐ ಆರ್ ಕಾರ್ಯದ ಸಂಬಂಧ ಮನೆಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.ಚುನಾವಣಾ ಆಯೋಗದ ಆದೇಶದಂತೆ ಪ್ರತಿ...
ಎಸ್ ಐ ಆರ್ ಜಾಗೃತಿಗಾಗಿ ಬೃಹತ್ ಸೈಕಲ್ ಜಾಥಾ
ಕೋಲಾರ, ಜು,೪-ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ...
ಜಿಬಿಡಿಎಯಿಂದ ೪೬ ಕೋಟಿ ಪರಿಹಾರ ಚೆಕ್ ವಿತರಣೆ
ರಾಮನಗರ,ಜು.೦೪: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಭೂ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ ಭೂ ಮಾಲೀಕರಿಗೆ ೪೬ ಕೋಟಿ ಮೊತ್ತದ ಪರಿಹಾರ ಚೆಕ್ ಹಾಗೂ ನಿವೇಶನ ದೃಢೀಕರಣ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಗರದ...
ಪೂರ್ಣಗೊಳ್ಳದ ಪಳವಳ್ಳಿ ಗ್ರಾ.ಪಂ. ಕಟ್ಟಡ ಕಾಮಗಾರಿ
ಪಾವಗಡ, ಜು. ೪- ೨೦೨೨ರಲ್ಲಿ ಆರಂಭಗೊಂಡ ಪಳವಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯ ಕಟ್ಟಡ ಕಾಮಗಾರಿ ೨೦೨೬ ಬಂದರೂ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬದಿಂದಾಗಿ ಪಂಚಾಯಿತಿ ಆಡಳಿತ ಇಂದಿಗೂ ಮೊಹರಂ ಹಬ್ಬದ ಸಂದರ್ಭದಲ್ಲಿ ಬಳಸುವ...




































