ಎಸ್‍ಬಿಐ 71ನೇ ವಾರ್ಷಿಕೋತ್ಸವ ಅಂಗವಾಗಿ ಕಿಶೋರಿಯರಿಗೆ ಉಚಿತ ಸೈಕಲ್ ವಿತರಣೆ
ಕಲಬುರಗಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 71ನೇ ವಾರ್ಷಿಕೋತ್ಸವದ ಅಂಗವಾಗಿ ಎಸ್‍ಬಿಐ ಬ್ಯಾಂಕ್ ಹಾಗೂ ಮಾರ್ಗದರ್ಶಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಿಶೋರಿಯರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ನಗರದ ಸೂಪರ್...
ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಗೊರೂರು
ಕಲಬುರಗಿ : ತಮ್ಮ ವಿದ್ವತ್ಪೂರ್ಣ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಪ್ರಮುಖ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಾಗಿದ್ದಾರೆ. ಆರ್.ಕೆ.ನಾರಾಯಣ್ ಅವರು ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ...
ರೌಡಿಶೀಟರ್‍ಗಳ ಮನೆಗಳಿಗೆ ಪೊಲೀಸ್ ಭೇಟಿ: ಶಾಂತಿ ಕಾಪಾಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ
ಜೇವರ್ಗಿ: ಬಾಪುಗೌಡ ಪಾಟೀಲ ವೃತ್ತ ನಿರೀಕ್ಷಕರು ( ಸಿಪಿಐ ) ಅವರ ನೇತೃತ್ವದಲ್ಲಿ ರೌಡಿ ನಿಗ್ರಹ ಪಡೆ ಹಾಗೂ ಜೇವರ್ಗಿ ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಜೇವರ್ಗಿ ಪಟ್ಟಣದಲ್ಲಿನ ರೌಡಿಶೀಟರ್‍ಗಳ ಮನೆಗಳಿಗೆ ಇಂದು ಮುಂಜಾನೆ...
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಂಜಿನಿಯರ್‍ಗಳ ಪಾತ್ರ ಅತ್ಯಂತ ಮಹತ್ವದ್ದು:ನಲಿನ್ ಅತುಲ್
ಕಲಬುರಗಿ,ಜು.04- ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ.ಡಿ.ಬಿ) ಮೂಲಕ ಕೈಗೊಂಡಿರುವ ಕಾಮಗಾರಿಗಳ ಅನುμÁ್ಠನದಲ್ಲಿ ಇಂಜಿನಿಯರ್‍ಗಳ ಪಾತ್ರ...
ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ಕಲಬುರಗಿ : ಕಳೆದ ವರ್ಷದ ಬೆಳೆ ವಿಮೆ ಪರಿಹಾರದ ಹಣ ಇನ್ನೂ ರೈತರ ಖಾತೆಗೆ ಜಮಾ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ...
ಪಂಪ್‍ಸೆಟ್ ರೈತರಿಂದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಆಳಂದ:ಜು.4: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಕೊರಳ್ಳಿ ಗ್ರಾಮದ ಪಂಪ್‍ಸೆಟ್ ರೈತರು ಪಟ್ಟಣದಲ್ಲಿ ಜೆಸ್ಕಾಂ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಹಲಗೆ ಬಾರಿಸಿ ಪ್ರತಿಭಟನಾ ಧರಣಿ ನಡೆಸಿ, ಅಧಿಕಾರಿಗಳಿಗೆ...
ಅಕ್ರಮ ಮರಳು ಬಳಕೆ-ಸಾಗಾಣಿಕೆ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಆಗ್ರಹ
ಶಹಾಬಾದ: ತಾಲೂಕಿನ ಹೊನಗುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಹಳ್ಳಿ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮ ಮರಳು ಬಳಕೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ.ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ...
ಸಂಸ್ಕಾರದ ದಿವ್ಯ ಕೇಂದ್ರವಾಗಿ ರೂಪಗೊಳ್ಳುತ್ತಿರುವ ಪೂಜ್ಯ ಸಪ್ಪಣ್ಣಾರ್ಯ ಶಿವಯೋಗಿಗಳ ದಾಸೋಹ ನಿಲಯ
ಸೇಡಂ ,ಜು,೦೪:ಸೇಡಮ್ ಆರಾಧ್ಯದೈವ ಶ್ರೀ ಕೊತ್ತಲ ಬಸವಣ್ಣ ಶ್ರೀ ರಕ್ಷೆ, ಪರಮಪೂಜ್ಯ ಗುರುಗಳ ಕೃಪಾಶೀರ್ವಾದ, ಶಿವಾನುಗ್ರಹ ಹಾಗೂ ಲೋಕಕಲ್ಯಾಣದ ಮಹೋನ್ನತ ಸಂಕಲ್ಪದ ಪ್ರತಿರೂಪವಾಗಿ ಪೂಜ್ಯ ಶ್ರೀ ಡಾ. ಸದಾಶಿವ ಶ್ರೀಗಳ ತ್ರಿವಿಧ ದಾಸೋಹ...
ವಚನ ಸಾಹಿತ್ಯ ಪಿತಾಮಹ ಡಾ. ಫ. ಗು ಹಳಕಟ್ಟಿ ಯವರ ಜಯಂತಿ ಆಚರಣೆ ನಮ್ಮ ಕರ್ತವ್ಯ: ಸೋಮಶೇಖರ ಟೆಂಗಳಿ
ಕಲಬುರಗಿ, ಜು. ೪ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ೧೪೬ನೇ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ, ಸುಮಾರು ೧೧೫ ವರ್ಷಗಳ ಹಿಂದೆ ಡಾ. ಫ....
ಭಾರತ್ ನೆಟ್ FTTH ಯೋಜನೆಗೆ ಸೇರ್ಪಡೆಯಾಗಲು ಗ್ರಾಮೀಣ ಉದ್ಯಮಿಗಳನ್ನು ಆಹ್ವಾನಿಸಿದ BSNL
ಕಲಬುರಗಿ,ಜು.3-ಭಾರತ್ ಸಂಚಾರ ನಿಗಮ್ ಲಿಮಿಟೆಡ್ (ಃSಓಐ) ಭಾರತ್ ನೆಟ್ ಯೋಜನೆಯ ಅಡಿಯಲಿ. ಗ್ರಾಮೀಣ ಯುವಕರು, ಉದ್ಯಮಿಗಳು ಹಾಗೂ ಸ್ಥಳೀಯ ಸೇವಾ ಪೂರೈಕೆದಾರರಿಗೆ ಭಾರತ್ ನೆಟ್ ಉದ್ಯಮಿಗಳು (ಃಓU) ಆಗಿ ಸೇರ್ಪಡೆಯಾಗಿ ತಮ್ಮ ಗ್ರಾಮಗಳಲ್ಲಿ...




































