ವೆಂಕಟರಮಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಮಾಲೂರು ಡಿ ೫: ಕರ್ನಾಟಕ ಸರಕಾರ ಲೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅವರ ಸಮ್ಮುಖದಲ್ಲಿ ಬೆಂಗಳೂರಿನ ಅವರ ನಿವಾಸದಲ್ಲಿ ಮಾಲೂರು ವಾಲ್ಮೀಕಿ ನಾಯಕ ಮುಖಂಡ ಎನ್ ವೆಂಕಟರಮಣ...
ರಸ್ತೆಗೆ ಚರಂಡಿಯ ಕೊಳಚೆ ನೀರು ಸ್ಥಳೀಯರ ಆಕ್ರೋಶ
ಕೋಲಾರ:ಡಿ,೬-ನಗರದ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ ಗಾರ್ಡನ್) ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಕೆರೆ ಹಾಗೂ ಕೆಸರು ಗದ್ದೆಯಂತಾಗಿದೆ.ಸುತ್ತಮುತ್ತ ನಿವಾಸಿಗಳು ಕಳೆದ ಆರು ತಿಂಗಳಿಂದ ನರಕಯಾತನೆ...
“೧೯೭೯ ದಿನ ಅನ್ ಟೋಲ್ಡ್ ಸ್ಟೋರಿ” ಬಿಡುಗಡೆಗೆ ಸಿದ್ಧ
ಕೋಲಾರ,ಡಿ, ೨೫ - ಕೋಲಾರ ನೆಲದ ಸಿನಿಮಾ ಕಲಾವಿದರಿಂದಲೇ ತಯಾರಿಸಲ್ಪಟ್ಟ ಪಶ್ಚಿಮ ಬಂಗಾಳಿ ಮೂಲದ ನಿರಾಶ್ರಿತರ ನೈಜ ಜೀವನ ಘಟನೆಗಳನ್ನು ಆಧರಿಸಿದ ಕನ್ನಡ ಚಲನಚಿತ್ರ "೧೯೭೯ ದಿನ ಅನ್ ಟೋಲ್ಡ್ ಸ್ಟೋರಿ" ಬಿಡುಗಡೆಗೆ...
ಬಡ,ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಭರವಸೆ
ಮಾಲೂರು.ಡಿ೬:ದಾನಿಗಳ ಸಹಕಾರ ಸರಕಾರದ ಅನುದಾನ ಹಾಗೂ ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಸರ್ಕಾರಿ ಶಾಲೆಗಳಿಗೆ ಬರುವ ಬಡ ಹಾಗೂ iಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲ...
ಅಖಿಲ ಕರ್ನಾಟಕ ಮಹಿಳಾ ನೌಕರರ ಸಮ್ಮೇಳನ – ಋತು ಚಕ್ರ ರಜೆ ಘೋಷಣೆಯ ಜಯಂತಿಸಿಎA ಸಿದ್ದರಾಮಯ್ಯ ಮತ್ತು ಸಂಪುಟ...
ಬೆಂಗಳೂರು:ಡಿ.೬: ಅಖಿಲ ಕರ್ನಾಟಕ ಸರಕಾರಿ ಮಹಿಳಾ ನೌಕರರ ಸಮ್ಮೇಳನವು ಈ ಡಿಸೆಂಬರ್ ೪ರಂದು ವಿಧಾನ ಸೌದದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಹಿತಚಿಂತನೆಯನ್ನು ಮೆಚ್ಚಿಕೊಂಡು ಋತು...
ಏಡ್ಸ್ ಸೋಂಕಿತರ ಬಗ್ಗೆ ಕೀಳು ಭಾವನೆ ಬೇಡ ರೋಷನ್ ಷಾ
ಶಿಡ್ಲಘಟ್ಟ:-ಡಿ,೦೫- ಏಡ್ಸ್ ನಿಯಂತ್ರಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು, ಮುಖ್ಯವಾಗಿ ಹೆಚ್ ಐ ವಿ ಸೋಂಕಿತಕ್ಕೆ ಒಳಗಾದ ವ್ಯಕ್ತಿಗಳನ್ನು ತಿರಸ್ಕಾರ ಅಥವಾ ಅಸಹ್ಯ ಪಡದೆ ಏರ್ಡ್ಸ್ ಹತ್ತೋಟಿಯಲ್ಲಿ ಇಡಲು ಕಾಲ ಕಾಲಕ್ಕೆ ದೈದ್ಯರ...
ಸರ್ಕಾರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ
ಮಾಲೂರು ಡಿ,೫- ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳು ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಶಾಸಕ ಕೆ ವೈ ನಂಜೇಗೌಡ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌದ ಸಭಾಂಗಣದಲ್ಲಿ...
ಪಕ್ಷ ನಿಷ್ಠೆ ಇದ್ದವರಿಗೆ ಕಾಂಗ್ರೆಸ್ ನಲ್ಲಿ ಆವಕಾಶ:ನಂಜೇಗೌಡ
ಮಾಲೂರು ಡಿ೪: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಪಕ್ಷ ನಿಷ್ಠೆ, ತಾಳ್ಮೆ ಇದ್ದವರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.ತಾಲೂಕಿನ ಟೇಕಲ್ ಹೋಬಳಿಯ ಕೊಮ್ಮನಹಳ್ಳಿ ಗ್ರಾಮದ ಅವರ ನಿವಾಸದಲ್ಲಿ ನಗರ...
ಬೀದಿನಾಯಿ ಉಪಟಳ ತಡೆಗೆ ಕ್ರಮ
ಕೋಲಾರ,ಡಿ,೫-ಕೋಲಾರ ನಗರಸಭೆ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ’ಸಂಸ್ಥೆಗಳು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ...
ಎಸ್.ಎನ್ ಗೆ ಮಂತ್ರಿ ಸ್ಥಾನಕ್ಕೆ ಒತ್ತಾಯ
ಕೋಲಾರ,ಡಿ,೫- ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟದ ಪುನಃರಚನೆಯ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹುತ್ತೂರು ಹೋಬಳಿಯ ಕಾಂಗ್ರೆಸ್ ಮುಖಂಡರು ನಗರದ...














































