ಜೇವರ್ಗಿ:ಸೆ.೨೮: ರಾಜ್ಯಮಟ್ಟದ ಶಿಕ್ಷಕರ ಸಾಹಿತ್ಯ ಸಮ್ಮೇಳನ ಶಾಂತಿ ಪ್ರೀತಿಯ ಇಂದ ಈ ಜಗತ್ತು ನೋಡಬೇಕು.ಸಮಸ್ಯೆ ಗಳ ಇಟ್ಟುಕೊಂಡು ಬಾಳಬಾರದು.ಅವಶ್ಯಕತೆ ಗಳಿಗೆ ಸಮಸ್ಯೆ ಗಳು ಉಂಟಾಗುತ್ತವೆ. ಪಂಚಾಯತ ಗಳಿಂದ ಮಂತ್ರಿಗಳವರೆಗೆ ಪ್ರಮಾಣಿಕ ಪ್ರಯತ್ನ ಮಾಡಿದರೆ ಅಭಿವೃದ್ಧಿ ಸಾಧ್ಯ.ರಾಜಕಾರಣಿ ಗಳು ತಮ್ಮ ಶೈಕ್ಷಣಿಕ ವ್ಯವಸ್ತೆ ಬದಲಾವಣೆ ಮಾಡಿಕೊಂಡುಜನ ಸಾಮಾನ್ಯರಿಗೆ ಸಮಪರ್ಪಣೆಯಾಗಲಿ.ಶಿಕ್ಷಣದಿಂದ ನಾವು ಸರ್ವ ಸ್ವ ಗೆಲ್ಲಬಹುದು.ಮರಳುಗಾರಿಕೆ.ಅಕ್ರಮ ಚಟುವಟಿಕೆ ಗಳನ್ನು ಮರೆಯಾಗಬೇಕು.ಜಾತಿ ಅನ್ನುವದು ಅತ್ಯಂತ ನಿಚತನವಾದದ್ದು.ವೈಚಾರಿಕ ಚಿಂತನೆ ನೆಡಯಬೇಕು. ಮಾಜಿ ಸಚಿವ ಬಿ ಟಿ ಲಲೀತ ನಾಯಕ ಹೇಳಿದರು. ಜೇವರ್ಗಿ ತಾಲೂಕೀ ನ ನೆಲೋಗಿ ಗ್ರಾಮದ ಅಲ್ಲಾಉದ್ದೀನ ನೆಲೋಗಿರವರಿಗೆ ರಾಜ್ಯಮಟ್ಟದ ಸಮಾಜಸೇವಾ ರತ್ನ ಪ್ರಶಸ್ತಿ ಅಬ್ಬೆ ತುಮುಕೂರು ಡಿ ಎಡ ಕಾಲೇಜು ಉಪನ್ಯಾಸಕರಾದ ಲಕ್ಮ ಮರಡ್ಡಿ ಗ್ರಾ ಮ ಪಂಚಾಯತ್ ಸದಸ್ಯರಾದ ಗೌತಮ ಕ್ರಾಂತಿ ಸಿದ್ರಾಮಪ್ಪ ಕಡ್ಡಿಮನಿ ತಾಯಮ್ಮ ದೋರನಹಳ್ಳಿ ಮಜುನಾಥ ಎಸ್ ಮೇತ್ರೆ ಸತ್ಯೆ ಮ್ಮ ಭಾವಿಮನಿ ವಕೀಲರು ಗೀತಾ ಜಾದವ ಯಾದಗಿರಿ ಶಿವಶಂಕರ ಸುರಪೂರ ಪ್ರಶಸ್ತಿ ಪ್ರದಾನ ಮಾಡಲಾಯಿತು ಸಮಾರಂಭಾವನ್ನು ರಾಜ್ಯಮಟ್ಟದ ಕರ್ನಾಟಕ ಸಾಹಿತ್ಯ ಸಾ ಪ್ರ ಸಮಿತಿ ಸಹಯೋಗದಲ್ಲಿ ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಮಾಡಿ ಮಾತಾನಾಡಿದವರು ರಾಜ್ಯದಲ್ಲಿ ಇವರು ಸಮಾಜಿಕ ಸೇವೆ ಗುರುತಿಸಿ ಶಿಕ್ಷಕರ ಸಾಹಿತ್ಯ ಸಮ್ಮೇಳನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಡಿಯಿರುವುದು ನಿಜಕ್ಕು ಶ್ಲಾಘನೆ ಎಂದು ಗುಣಗಾನ ಮಾಡಿದರು ಬೆಂಗಳೂರನ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ ಸಹಯೋಗದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಾಹಿತ್ಯ ಸಮ್ಮೇಳನ ಪುಸ್ತಕಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಮಾಡಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು ಮುಖ್ಯ ಅತಿಥಿಗಳು ಇಂದು ಸಂಜೆ ದಿನ ಪತ್ರಕೆ, ಸಂಪಾದಕರಾದ ಡಾ. ವೈ ಜಿ ಪದ್ಮ ನಾಗರಾಜ ಪರಿಶಿಷ್ಟ ಪಂಗಡ ಕಾಂಗ್ರೆಸ ರಾಜ್ಯ ಪ್ರಧಾನ ಕಾರ್ಯದರ್ಶಿ . ರಮೇಶ ದೊರೆ ಖ್ಯಾತ ಲೇಖಕರಾದ ಮಣ್ಣಿ ಮೋಹನ್ ರಾಜಕೀಯ ಮುಖಂಡರು ಸಮಾಜ ಸೇವಕ ರು ಕನ್ನಡ ಸಂಘ ಟ ಕರಾ ದ ಡಾ. ದೊಡ್ಡಪ್ಪ ಪೂಜಾರಿ ಹುಂಡೇಕಲ್ಲ ಯಾದಗಿರಿ ಖ್ಯಾತ ನಟ ನಿರೂಪಕ ಸೈಮಲ್ ಶಿವು ಮಹಿಳೆ ಮತ್ತು ಮಕ್ಕಳು ಹಕ್ಕುಗಳು ಹೋರಾಟಗಾರತಿ ಧನಲಕ್ಷ್ಮೀ ವೈ. ಎನ ಕನ್ನಡ ಉಪನ್ಯಾಸಕರಾದ ಬುದ್ಧ ಬಸವ ಗಾಂಧಿ ಸಾ ಡಾ. ರಾಮಲಿಂಗೇಶ್ವರ (ಸಿಸಿರಾ ) ಕನ್ನಡ ಸಾಹಿತ್ಯಗಳು ಡಾ. ಪಿ ವೈ ಇಮಾನ್ಯುಯಲ್,ಕರ್ನಾಟಕ ಸಾಹಿತ್ಯ ಸಾ ಪ್ರ ಅಧ್ಯಕ್ಷ ರಾದ ಡಾ. ಮಂಜುಳಾ ಪಾವಗಡ ಕ ಕಾ ನಿ ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ ಹಾದಿಮನಿ ಜೇವರ್ಗಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಮರೆಪ್ಪ ಬೇಗಾರ್ ನಾಡಗೀತ ಪ್ರಕಾಶ್ ಸಾಗರ ಸ್ವಾಗತ ಎಂ ಪಿ ಮಂಜುನಾಥ ನಿರೂಪಣೆ ನoದದೀಪ್ ಸೇರಿದoತೆ ಅನೇಕರು. ಇದ್ದರು
























