
ಬೀದರ:ಫೆ.2:ದೇಶವನ್ನುಎಲ್ಲಾ ರಂಗಗಳಲ್ಲಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತುಓದ್ಯೋಗಿಕವಾಗಿ ಗಟ್ಟಿಗೊಳಿಸುವ ಬಜೆಟ್‍ಅನ್ನುಕೇಂದ್ರ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸಿತಾರಾಮಾನ್ ರವರು ಮಂಡಿಸಿದ್ದಾರೆ ಎಂದು ಮಾಜಿಕೇಂದ್ರ ಸಚಿವ ಭಗವಂತ ಖೂಬಾ ಅಭಿಪ್ರಾಯ ಪಟ್ಟಿದ್ದಾರೆ, ರೈತರರಿಗಾಗಿದೇಶದೇಲ್ಲೆಡೆ 500 ಹೊಸ ಡ್ಯಾಮ್ ಗಳ ನಿರ್ಮಾಣ, ಂIತಂತ್ರಜ್ಞಾನ ಬಳಕೆಯಿಂದ ರೈತರಆರ್ಥಿಕತೆ ಮತ್ತು ಬೆಳೆಗಳ ಮಾಹಿತಿ ಮತ್ತುಅಭಿವೃದ್ಧಿಗೆಒತ್ತು ನೀಡಿರುವುದು, ದೇಶದ ಮಹಾನಗರ ಪಾಲಿಕೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆಖeಚಿಟ ಇsಣಚಿಣe Iಟಿvesಣmeಟಿಣ ಖಿಡಿusಣಯೋಜನೆಯಡಿಯಲ್ಲಿಅಭಿವೃದ್ಧಿ, ಇದರಡಿ ಬೀದರ್, ಕಲ್ಬುರ್ಗಿ ಮಹಾನಗರ ಪಾಲಿಕೆಗಳ ಅಭಿವೃದ್ಧಿಮುಂದಿನ ದಿನದಲ್ಲಿಆಗಲಿದೆಎಂದು ತಿಳಿಸಿದ್ದಾರೆ.
ಬೆಂಗಳುರು ನಿಂದ ಹೈದ್ರಾಬಾದ, ಚೆನ್ನೈಎರಡು ಹೈಸ್ಪೀಡ್ ರೈಲು ಮುಂತಾಡ ಕೊಡುಗೆಗಳು ಕರ್ನಾಟಕಕ್ಕೂ ಸಿಕ್ಕಿವೆ, ಜೊತೆಗೆಭಾರತವನ್ನುಜಾಗತಿಕ ಬಯೋ ಫಾರ್ಮಉತ್ಪಾದನೆಕೇಂದ್ರವಾಗಿಅಭಿವೃದ್ಧಿ ಪಡಿಸುವುದು, ಮುಂದಿನ 5 ವರ್ಷಗಳಲ್ಲಿ 1 ಲಕ್ಷಅರೋಗ್ಯ ವೃತ್ತಿಪರರ ನೇಮಕ, ರಸಾಯನಿಕ ಪಾರ್ಕಗಳ ನಿರ್ಮಾಣ, ಸೆಮಿಕಂಡಕ್ಟರ್‍ಕ್ಷೇತ್ರದಲ್ಲಿ ಭಾರತವನ್ನುಜಾಗತಿಕ ಮಟ್ಟದ ಶಕ್ತಿಯಾಗಿರೂಪಿಸುವ ದಿಕ್ಕಿನಲ್ಲಿಕೇಂದ್ರಸೆಮಿಕಂಡಕ್ಟರ್ ಮಿಷನ್‍ಗೆ₹40,000 ಕೋಟಿಹೂಡಿಕೆ ನಿರ್ಧಾರ ಸ್ವಾಗತಾರ್ಹ, 3 ಆಯುರ್ವೇದಿಕ ಕಾಲೇಜಜುಗಳ ಸ್ಥಾಪನೆ, ತಂತ್ರಜ್ಞಾನ, ಉತ್ಪಾದನೆಹಾಗೂಉದ್ಯೋಗಸೃಷ್ಟಿಗೆಬಲವಾದಉತ್ತೇಜನನೀಡಿ. ಆತ್ಮನಿರ್ಭರ ಭಾರತದಕನಸನ್ನು ನಿಜಗೊಳಿಸುವ ಈ ನಿರ್ಧಾರ ವಿಕಸಿತ ಭಾರತದ ಭವಿಷ್ಯಕ್ಕೆ ಬಲವಾದಅಡಿಪಾಯವಾಗಲಿದೆ.
ಸಮಸ್ತ ಭಾರತೀಯರ ವಿಶ್ವಾಸವನ್ನ ಗಟ್ಟಿಗೊಳಿಸಿ, ಭವಿಷ್ಯದ ಭಾರತಕ್ಕೆಅಡಿಪಾಯ ಹಾಕುವ ನಿಟ್ಟಿನಲ್ಲಿ ಈ ಬಜೇಟ್ ಮಂಡನೆಯಾಗಿದೆ, ದೇಶದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ, ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸಿತಾರಾಮನರವರಿಗೆ ಭಗವಂತ ಖೂಬಾ ಅಭಿನಂದನೆಗಳು ಸಲ್ಲಿಸಿದ್ದಾರೆ



























