ಬಜೆಟ್ ಮುಖ್ಯಾಂಶಗಳು

ಮುಂದಿನ ೫ ವರ್ಷಗಳಲ್ಲಿ ಬಯೋಫಾರ್ಮಾದಲ್ಲಿ ೧೦ ಸಾವಿರ ಕೋಟಿ ಹೂಡಿಕೆ

ಕೈಗಾರಿಕಾ ಪುನಶ್ಚೇತನಕ್ಕೆ ಆದ್ಯತೆ

  • ೨೦೦ ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳ ನವೀಕರಣ
  • ಭಾರತ ಸೆಮಿಕಂಡಕ್ಟರ್ ಮಿಷನ್ ೨.೦ ಆರಂಭ
  • ಸೆಮಿಕಂಡಕ್ಟರ್ ಮಿಷನ್‌ನ ವೇಗ ಹೆಚ್ಚಳಕ್ಕೆ ೪೦ ಸಾವಿರ ಕೋಟಿ ಅನುದಾನ
  • ಖನಿಜ ಸಂವೃದ್ಧ ರಾಜ್ಯಗಳಾದ ಒರಿಸ್ಸಾ, ಕೇರಳ, ಆಂಧ್ರ ಪ್ರದೇಶ ತಮಿಳುನಾಡು ಬೆಂಬಲ
  • ಮೂಲಕ ಸೌಕರ್ಯ ಅಭಿವೃದ್ಧಿ ಒತ್ತು
  • ಪರಂಪರೆಯ ಕೈಗಾರಿಕಾ ವಲಯಗಳ ಪುನರುಜೀವನಕ್ಕೆ ಸಾಧ್ಯತೆ
  • ಎಂಎಸ್‌ಎಂವಿ ಗಳ ಬೆಂಬಲಿಸಲು ಸ್ವಾವಲಂನೆ ವಿಧಿಗೆ ೪ ಸಾವಿರ ಕೋಟಿ
  • ೫ ಪ್ರಾದೇಶಿಕ ಸಹಭಾಗಿತ್ವದಲ್ಲಿ ಮೆಡಿಕಲ್ ಹಬ್ ಘೋಷಣೆ
  • ಮೇಗಾ ಜವಳಿ ಪಾರ್ಕ್ ಸ್ಥಾಪನೆ ಪ್ರಸ್ತಾವ
  • ಮುಂದಿನ ೫ ವರ್ಷಗಳಲ್ಲಿ ೨೦ ಹೊಸ ಜಲಮಾರ್ಗ
  • ಖಾಸಗಿ ಡೆವಲಪರ್‌ಗಳ ನೆರವಿಗಾಗಿ ಮೂಲಸೌಕರ್ಯ ಅಪಾಯ ನಿಧಿ ಪ್ರಸ್ತಾವ
  • ಪೂರ್ವಭಾರತಕ್ಕೆ ವಿನ್ಯಾಸ ಶಿಕ್ಷಣ ಕ್ಷೇತ್ರ
  • ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯ ವಿದ್ಯಾರ್ಥಿನಿಲಯ
  • ಮಹಾತ್ಮಗಾಂಧಿ ಗ್ರಾಮ್ ಸ್ವರಾಜ್ ಯೋಜನೆ ಘೋಷಣೆ
  • ಕ್ರೀಡಾ ಸಾಮಾಗ್ರಿಗಳ ಉದ್ಯಮಕ್ಕೆ ಉತ್ತೇಜನ
  • ಏಮ್ಸ್ ಮಾದರಿಯಲ್ಲಿ ೩ ಆಯುರ್ವೇದ ಸಂಸ್ಥೆ
  • ಖೆಲೋ ಇಂಡಿಯಾ ಮಿಷನ್ ಆರಂಭ
  • ದೇಶದಲ್ಲಿ ಹೊಸ ಕ್ರೀಡಾಂಗಣ ಸಂಕೀರಣ ಘೋಷಣೆ
  • ದೇಶದ ೫ ನಗರಗಳಲ್ಲಿ ವಿಶ್ವವಿದ್ಯಾಲಯ ಟೌನ್‌ಶಿಪ್ ನಿರ್ಮಾಣ
  • ೨೦ ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿಗಾಗಿ ೧೦ ಸಾವಿರ ಗೈಡ್‌ಗಳಿಗೆ ತರಬೇತಿ
  • ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ ೧೨.೧೨ ಕೋಟಿ ಖರ್ಚು
  • ಕರಾವಳಿ ತೆಂಗು, ಗಂಧ, ಗೇರುಬೇಳೆ ಉತ್ತೇಜನ
  • ಉದ್ಯೋಗ ಹೆಚ್ಚಿಸಲು ಪಶುಸಂಗೋಪನಾ ಕ್ಷೇತ್ರಕ್ಕೆ ಆದ್ಯತೆ
  • ಹತ್ತಿ ಮತ್ತು ಕೈಮಗ್ಗಕ್ಕೆ ಉತ್ತೇಜನಕ್ಕಾಗಿ ಮಹಾತ್ಮಗಾಂಧೀ ಗ್ರಾಮ ಸ್ವರಾಜ್ ಉಪಕ್ರಮ
  • ೨೦೩೦ರ ವೇಳೆಗೆ ಜಾಗತಿಕ ಉತ್ಪನ್ನಗಳಿಗೆ ಭಾರತದ ಗೇರು ಮತ್ತು ಕೋಕೋ
  • ಲೋಥಾಲ್, ಹಸ್ತಿನಾಪುರ ಸೇರಿದಂತೆ ೧೫ ಪುರಾತ್ವತ ಸ್ಥಳಗಳ ಅಭಿವೃಧ್ದಿಗೆ ಪ್ರಸ್ತಾವ
  • ವಿದೇಶಾ ಯಾತೆ ಕೈಗೊಳ್ಳುವವರಿಗೆ ಟಿಡಿಎಸ್ ಮೊತ್ತ ಶೇ. ೨ ರಷ್ಟು ಇಳಿಕೆ
  • ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ
  • ವಿದೇಶಗಳಲ್ಲಿ ಆಸ್ತಿ ಘೋಷಣೆಗೆ ೬ ತಿಂಗಳ ಅವಕಾಶ
  • ಹೊಸ ತೆರಿಗೆ ಪದ್ಧತಿ ಏಪ್ರಿಲ್‌ನಿಂದ ಜಾರಿ
  • ಮೋಟಾರ್ ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ
  • ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ೧.೪೩ ಲಕ್ಷ ಕೋಟಿ
  • ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್-೨ ರಾಂಚಿಯಲ್ಲಿ ಪ್ರಸ್ತಾವನೆ
  • ಮಹಿಳೆಯರಿಗೆ ಲಕ್‌ಪತಿ ದೀದಿಯೋಜನೆಗೆ ಇನ್ನಷ್ಟು ಉತ್ತೇಜನ
  • ೨೫ ಕೋಟಿ ಜನ ಬಡತನದಿಂದ ಮುಕ್ತ
  • ಶೀ ಮಾರ್ಟ್ ಯೋಜನೆ ಘೋಷಣೆ
  • ಷೇರುಗಳ ನೇರ ಖರೀದಿಗೆ ವಿದೇಶಿಗಳಿಗೆ ಅವಕಾಶ
  • ೧೬ನೇ ಹಣಕಾಸು ಆಯೋಗದ ಶಿಫಾರಸ್‌ಗಳಿಗೆ ಒಪ್ಪಿಗೆ
  • ೧೩ ಕ್ಯಾನ್ಸರ್ ಔಷಧಿಗಳ ತೆರಿಗೆ ವಿನಾಯಿತಿ