ಭಾರತ ದೇಶದ ಬೌದ್ಧ ಧರ್ಮ ವೈಜ್ಞಾನಿಕ ಧರ್ಮ: ಡಾ. ಅನಿಲ್ ಟೆಂಗಳೆ

ಜೇವರ್ಗಿ: ಫೆ.೨:ಭಾರತ ದೇಶದ ಬೌದ್ಧ ಧರ್ಮ ವೈಜ್ಞಾನಿಕ ಧರ್ಮ ಪೂರ್ವಿಕರು ಬೌದ್ಧರಾಗಿದ್ದರು ಆದ್ದರಿಂದ ಮರಳಿ ಮನೆಗೆ ಹೋಗಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು ಒಂದು ಒಂದು ಜಾತಿಗಳ ಒಡೆದು ಶೂದ್ರರು ಕುಲ ಕಸಬುಗಳಾ ನ್ನಾಗಿ ಮಾಡಿದ್ದಾರೆ ದೇಶದ ಮೂಲನಿವಾಸಿಗಳ ೬೦೦೦ಸಾವಿರ ಜಾತಿಗಳ ಮಾಡಿದ್ದಾರೆ ಸಾವಿರ ವರ್ಷ ಗಳಿಂದ ಜಾತಿ ಬೇಧಗಳ ವಿರುದ್ಧ ಹೋರಾಟ ಯಾರುಮಾಡಲಿಲ್ಲ ಆದರೆ ಒಬ್ಬರು ಒಬ್ಬರು ಡಾ ಅಂಬೇಡ್ಕರ್ ಮಾತ್ರ ಎಂದು ಪ್ರಗತಿ ಪರ ಚಿಂತಕ ಡಾ ಅನೀಲ ಟೆಂಗಳೆ ಹೇಳಿದರು ತಾಲೂಕ ಬೌದ್ಧ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ ನಾವೇಕೆ ಬೌದ್ದ್ ಧರ್ಮ ಸೇರಿಸಬೇಕು ಎಂಬ ವಿಚಾರಗೋಷ್ಠಿ ಯಲ್ಲಿ ಭಾಗವಹಿಸಿ ಮಾತನಾಡಿದವರು ಕಾರ್ಯಕ್ರಮದ ದಮ್ಮಾ ಸೇವೆ ದಲಿತ ಸಂಘರ್ಷ ಸಮಿತಿ ಹೆಣ್ಣೂರು ಶ್ರೀನಿವಾಸ್ ಬಣ ತಾಲೂಕು ಸಂಘಟನಾ ಸಂಚಾಲಕರಾದ ವಿಜಯ್ ಕುಮಾರ್ ಧರೆನ್ ಮಾಡಿದರು ಈ ಸಂಧರ್ಭದಲ್ಲಿ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಹರನಾಳ ಭೀಮರಾಯ ನಗನೂರ್ ಪುಂಡಲೀಕ್ ಗಾಯಕವಾಡ ಮಲ್ಲಣ್ಣ ಕೊಡಚಿ ಸ ಶಾಂತಪ್ಪ ಯಲಗೋಡ ದವಲಪ್ಪ ಮದನ್ ಶ್ರೀಹರಿ ಕರಕಿಹಳ್ಳಿ ರವಿಕುಮಾರ ಕುಳಗೇರಿ ಸಿದ್ದರಾಮ ಕಟ್ಟಿ ನಿಜಲಿಂಗ ದೊಡ್ಡಮನಿ ರಾಜಶೇಖರ್ ಶಿಲ್ಪಿ ವಿಶ್ವ ರಾಧ್ಯ ಮಾಯರ್ ರಾಯಪ್ಪ ಬಾರಿಗಿಡ ಮಲ್ಲಮ್ಮ ಕೊಬ್ಬೀನ ಜಗದೇವಿ ಜಟ್ನಾಕರ ಶ್ರೀಮಂತ ಧನ್ನಕರ ಯಶ್ವವಂತ ಬಡಿಗೇರ್ ಗುಡಪ್ಪ ಜಡಗಿ ಮಾಪಣ್ಣ ಕಟ್ಟಿ ಸಿದ್ದು ಕೆರೂರ್ ರಾಜು ಸರ್ಕಾರ ಶರಣಪ್ಪ ಹೊಸಮನಿ ಮಿಲಿoದ ಸಾಗರ ಪತ್ರಕರ್ತರಾಗ ಮರೆಪ್ಪ ಬೇಗಾರ್ ಶರಣು ಬಡಿಗೇರ್ ಭೀಮಾಶಂಕರ್ ಹರನಾಳ ಸುರೇಶ ಡುಗನಕರ ಭಾಗಣ್ಣ ಕಟ್ಟಿ ದೇವಿಂದ್ರಪ್ಪ ಮುದವಾಳ ಭೀಮರಾಯ ಬಳಬಟ್ಟಿ ಕಲಿಪ್ಪ ಮಂದ್ರವಾಡ ರವಿ ಸರಕಾರ ಪರಮಾನಂದ ಯಲಗೋಡ ಶ್ರೀಮಂತ ಹರನೂರ ಸಂಗಣ್ಣ ಕಟ್ಟಿಸoಗಾವಿ ಶ್ರೀಮಂತ ಕಿಲ್ಲದಾರ್ ಬಸರಾಜ್ ಇಂಗಳಗಿ ಮರೆಪ್ಪ ಅಂಧೋಲ ಶರಣಬಸಪ್ಪ ಲಕಣಪೂರ ಹಣಮಂತ ಮoದ್ರವಾಡ ಸಂಗಣ್ಣ ಗಂವ್ಹಾರ ಸಾಯಿಬಣ್ಣ ಯಾಳವಾರ ಧರ್ಮಣ್ಣ ಜೈನಪುರ ವಿಶ್ವ ರಾಧ್ಯ ಗೋಪಾಲಕರ ಸೋಮಶೇಖರ್ ಗೋಪಾಲಕರ ಸೇರಿದಂತೆ ನೂರಾರು ಜನ ಇದ್ದರು