ಭೂಮಿ ಪೂಜಾ ಸಮಾರಂಭ

ಹೂವಿನ ಹಿಪ್ಪರಗಿ:ಸೆ.೧೦: ಸಮೀಪದ ರಾಮನಹಟ್ಟಿ. ಗ್ರಾಮದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮನಹಟ್ಟಿ ಗ್ರಾಮದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ಶ್ರೀ ರಾಜುಗೌಡ ಪಾಟೀಲ್. ಕುದರಿ ಸಾಲವಾಡಗಿ ಇವರು ಅಮೃತ ಹಸ್ತದಿಂದ ಭೂಮಿ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.ಕುದರಿ ಸಾಲವಾಡಗಿ ಯಿಂದ ರಾಮನಹಟ್ಟಿ ರಸ್ತೆ ಕಿ ಮೀ ೦.೦೦.ರಿಂದ ೬.೦೦ ಪ್ರಸ್ತಾಪಿತ ಕಿ ಮೀ ೦.೦೦ ರಿಂದ ೩.೧೩ ಅಭಿವೃದ್ಧಿ ಪಡಿಸುವುದು
ಅಂದಾಜು ಮೊತ್ತ.೪೯೫.೦೦ ಲಕ್ಷಗಳ ರೂಪಾಯಿ ಅನುದಾನವನ್ನು ಇರುತ್ತದೆ. ಈಗಾಗಲೇ ಗ್ರಾಮದ ಸರ್ಕಾರಿ ಶಾಲೆಗೆ. ೫ ಲಕ್ಷವನ್ನು ರೂಪಾಯಿ ಶಾಲಾ ಅಭಿವೃದ್ಧಿಗೆ ಹಾಕಲಾಗಿದೆ. ಗ್ರಾಮದಲ್ಲಿ. ಮಹಿಳೆಯರಿಗೆ ಶೌಚಾಲಯ ಮತ್ತು ಸಿಸಿ ರೋಡ್ ಮುಖ್ಯರಸ್ತೆ. ವಿವಿಧ ಅಭಿವೃದ್ಧಿಗೋಸ್ಕರ ಒಟ್ಟು ಗ್ರಾಮದ ಅಭಿವೃದ್ಧಿಗೆ ೧೦ ಕೋಟಿ ರೂಪಾಯಿ ಅನುದಾನವನ್ನು ಹಾಕಲಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ಶ್ರೀ ರಾಜುಗೌಡ ಪಾಟೀಲ್ ಹೇಳಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಐದು ಗ್ಯಾರೆಂಟಿಯ ಸಲುವಾಗಿ ಕ್ಷೇತ್ರದ ಅಭಿವೃದ್ಧಿಗೆ. ಅನುದಾನವನ್ನು ಕುಂಟಿತಗೊAಡಿದೆ. ಗ್ರಾಮಸ್ಥರು ಮತ್ತು ಮತಕ್ಷೇತ್ರದ ಜನರು ನನಗೆ ನಿರೀಕ್ಷೆ ಮೀರಿ ಆಶೀರ್ವಾದ ಮಾಡಿದಿರಾ. ಅಭಿವೃದ್ಧಿ ವಿಷಯದಲ್ಲಿ ಸಹಕರಿಸಬೇಕು. ಗ್ರಾಮದಲ್ಲಿ ಅಭಿವೃದ್ಧಿ ಆಗಬೇಕು ಅಂದ್ರೆ ಗ್ರಾಮಸ್ಥರು ಸಹಕಾರ ಬಹಳ ಅವಶ್ಯಕತೆ ಇರುತ್ತದೆ ಎಂದು ಬಹಳ ಸ್ಪಷ್ಟವಾಗಿ ಹೇಳಿದರು.
ಈ ಸಂದರ್ಭದಲ್ಲಿ. ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ರಾಜುಗೌಡ ಪಾಟೀಲ ಮತ್ತು ಇವರ ಸಹೋದರ ಸಚಿನಗೌಡ ಪಾಟೀಲ್. ಗುರುನಗೌಡ ಪಾಟೀಲ್ ಲೋಕೋಪ ಇಲಾಖೆಯ ಅಧಿಕಾರಿಗಳು ದೊಡ್ಡಮನಿ ಸರ್ ಮತ್ತು ಕಲಬುರ್ಗಿ ಸರ್.
ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ಪಕ್ಷದ ಮುಖಂಡರು ಹಿರಿಯರು. ಗ್ರಾಮಸ್ಥರು ಇನ್ನೂ ಅನೇಕ ಜನ ಉಪಸ್ಥಿತರಿದ್ದರು.