
ಭಾಲ್ಕಿ: ೧೦ : ವಿದ್ಯಾರ್ಥಿನಿಯರು ಮೊಬೈಲನಿಂದ ದೂರ ಉಳಿದರೆ ಉತ್ತಮ ಫಲಿತಾಂಶ ಸಾಧ್ಯ.. ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಆರ್, ಸುರೇಂದ್ರನ್ ಯವರು ನುಡಿದರು .
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ,ಕಾಲೇಜಿನಲ್ಲಿ ಭಾಲ್ಕಿ, ಪಾಕಲರ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಪಾಲಕರ ಸಭೆಯಲ್ಲಿ ಡಾ. ಮ.ಘ.ಚ. ಡಾ. ಚೆನ್ನಬಸವ ಪಟ್ಟದ್ದೇವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ. ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ವಿದ್ಯಾರ್ಥಿನಿಯರು ದಿನ ನಿತ್ಯ ೫ ರಿಂದ ೬ ತಾಸು ಅಭ್ಯಾಸ ಮಾಡುವಂತೆ ಪಾಲಕರಿ ಕಿವಿ ಮಾತನಾಡಿದರು.
ಇದರಿಂದ ಅವರ ಫಲಿತಾಂಶ ಉತ್ತಮವಾಗುತ್ತದೆ. ನಮ್ಮ ಸಂಸ್ಥೆಯು ಗುಣಾತ್ಮಕ ಶಿಕ್ಷಣ ನಿಡುವುದರಲ್ಲಿ ಸಂಸ್ಥೆಯು ಶ್ರಮಿಸುತ್ತಿದೆ. ಎಂದು ಹೆಳಿದರು ಅದೇ ರೀತಿ ಆಡಳಿತಾಧಿಕಾರಿ- ೨ ಯವರಾದ ಡಾ.ಕಮಲಾ ಸಿರ್ಸೆ ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಪ್ರಾಂಶುಪಲರಾದ ಭೀಮರಾವ ಗಿರಿ ಇವರು ನಮ್ಮ ಸಂಸ್ಥೆಯ ನಿರಂತರವಾಗಿ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನಿಡುತ್ತಿದೆ ಎಂದು ನುಡಿದರು. ಹಾಗೂ ಕಾಲೇಜಿನÀ ಎಲ್ಲಾ ಸಿಬ್ಬಂದಿವರ್ಗದವರಾದ ಧೊಂಡಿಬಾ ಭುಜಂಗೆ,ಶಾಬೇರಮಿಯ್ಯಾ ,ಪ್ರವೀಣ ಬುಕ್ಕಾ ,ಚಂದ್ರಕಾAತ ಬಿರಾದಾರ, ದೀಪಕ ಸಾವರೆ, ಶಾಂತಕುಮಾರ ಹೊನ್ನಾ ,ಲಾವಣ್ಯ ಶಿವಸ್ವಾಮಿ ಸಾವಿತ್ರಿ. ಕೆ, ಸುಜಾತಾ , ನೀಕಿತಾ, ಭವಾನಿ, ವಿಷ್ಣು ,ರಾಜಶೇಖರ ಸ್ವಾಮಿ ಅಂಬಿಕಾ, ಸುಭದ್ರಾ ಎನ್.ಎಸ.ಎಸ್. ವಿದ್ಯಾರ್ಥಿನಿಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ವಿದ್ಯಾರ್ಥಿನಿಯಾದ ಅಶ್ವೀನಿ ಹಾಗೂ ನರೂಪಣೆ : ನಿಲೇಶ ರಾಜೂರೆ ಮತ್ತು ವಂದನಾರ್ಪಣೆ ದೇವೆಂದ್ರಯ್ಯಾ ಸ್ವಾಮಿ ನಿರೂಪಿಸಿದರು .


























